Chennappa Gowda Medical Bail Drama Controversy: ಜೈಲಿನಿಂದ ಆಸ್ಪತ್ರೆಗೆ ದಾಖಲಾದ ಚೆನ್ನಪ್ಪಗೌಡಗೆ ರಾಜಾತಿಥ್ಯ?
Asianet Suvarna News
0:00 / 0:00
Chennappa Gowda Medical Bail Drama Controversy: ಜೈಲಿನಿಂದ ಆಸ್ಪತ್ರೆಗೆ ದಾಖಲಾದ ಚೆನ್ನಪ್ಪಗೌಡಗೆ ರಾಜಾತಿಥ್ಯ?
3 021 просмотр · 7 ч назад
Asianet Suvarna News
5,67 млн подписчиков
3 021 просмотр · 7 ч назад
ಬಾಗಲಕೋಟೆಯಲ್ಲಿ ನಡೆದ ಕ್ರೂರ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಚನ್ನಪ್ಪಗೌಡ ಅಯ್ಯನಗೌಡ ನಾಡಗೌಡ ಜೈಲಿನಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಪ್ರಸಂಗ ಭಾರಿ ವಿವಾದ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಚನ್ನಪ್ಪಗೌಡ ತನಗೆ ಬೆನ್ನುನೋವು, ತೀವ್ರ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ಇದೆ ಎಂದು ನೆಪ ಹೇಳಿ ಜೈಲಿನಲ್ಲಿ ಇರಲು ಇಷ್ಟವಿಲ್ಲದೆ ಆಸ್ಪತ್ರೆಗೆ ಸೇರಿ ಬೇಲ್ ಪಡೆಯಲು ನಾಟಕವಾಡುತ್ತಿದ್ದಾನೆ ಎಂದು ಸಂತ್ರಸ್ತೆ ತಾಯಿಯ ಮಗಳಾದ ಸಹನಾ ಅಂಗಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಮ್ಮ ತಾಯಿ ಮೂಳೆ ಮುರಿತಕ್ಕೊಳಗಾಗಿ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. ಇಷ್ಟೆಲ್ಲಾ ಅಪರಾಧ ಎಸಗಿದ ಆರೋಪಿಗೆ ಆಸ್ಪತ್ರೆಯಲ್ಲಿ ಬಿಐಪಿ ಸೌಲಭ್ಯ ನೀಡಿ, ಬೇಲ್ ನೀಡಲು ಸಹಕರಿಸಬಾರದು. ೨ನೇ ಆರೋಪಿ ಪುಷ್ಪಾ ಚನ್ನಪ್ಪಗೌಡ ನಾಡಗೌಡಳನ್ನು ತಕ್ಷಣ ಬಂಧಿಸಬೇಕು" ಎಂದು ಅವರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BagalkoteCrime #ChennappaGowda #HospitalDrama #SahanaAngadi #BagalkoteNews #KarnatakaPolice #MedicalBail #AsianetNewsKannada
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews