Перейти к содержимому

Pratap Simha Slams Congress: ಕಾಂಗ್ರೆಸ್ ಅನ್ನು ಎಕ್ಸ್‌ಪೋಸ್ ಮಾಡ್ತೀವಿ: ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ!

Asianet Suvarna News

0:00 / 0:00

Pratap Simha Slams Congress: ಕಾಂಗ್ರೆಸ್ ಅನ್ನು ಎಕ್ಸ್‌ಪೋಸ್ ಮಾಡ್ತೀವಿ: ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ!

463 просмотра · 2 ч назад
Asianet Suvarna News
5,67 млн подписчиков
463 просмотра · 2 ч назад
ಭಾರತೀಯ ಜನತಾ ಪಾರ್ಟಿಯ 'ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ' (Prajaprabhutva Ulisi, Arajakate Alisi) ಅಭಿಯಾನದ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಸತತ ವಿರೋಧಾತ್ಮಕ ತಂತ್ರಗಾರಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "೧೯೮೪ರ ನಂತರ ಬರೋಬ್ಬರಿ ೩೦ ವರ್ಷಗಳ ಕಾಲ ದೇಶದಲ್ಲಿ ಯಾವೊಂದು ಪಕ್ಷವೂ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಆದರೆ ೨೦೧೪ರಲ್ಲಿ ೨೮೩ ಸೀಟು ಹಾಗೂ ೨೦೧೯ರಲ್ಲಿ ೩೦೩ ಸೀಟು ನೀಡಿ ದೇಶದ ಜನ ನರೇಂದ್ರ ಮೋದಿ ಅವರಿಗೆ ಪೂರ್ಣ ಬಹುಮತ ನೀಡಿದರು. ೧೦ ವರ್ಷ ಅಧಿಕಾರದಿಂದ ದೂರ ಉಳಿದ ಕಾಂಗ್ರೆಸ್‌ಗೆ ಇದನ್ನು ಸಹಿಸಿಕೊಳ್ಳಲು ಆಗದೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬಿಂಬಿಸಲು ಯತ್ನಿಸುತ್ತಿದೆ" ಎಂದು ಅವರು ಆರೋಪಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews