Перейти к содержимому

ಕಾಂಗ್ರೆಸ್ ಮೈಂಡ್ ಅಂದ್ರೆ ಮನುಷ್ಯತ್ವನಾ? | Chetan Ahimsa | Ashok| Part 1|

Belaku

0:00 / 0:00

ಕಾಂಗ್ರೆಸ್ ಮೈಂಡ್ ಅಂದ್ರೆ ಮನುಷ್ಯತ್ವನಾ? | Chetan Ahimsa | Ashok| Part 1|

21 441 просмотр · 1 дн. назад
Belaku
5,3 тыс. подписчиков
21 441 просмотр · 1 дн. назад
ಬುದ್ಧಿಜೀವಿಗಳ ಮನುವಾದಿ ವ್ಯಾಖ್ಯಾನಗಳು, ಕಾಂಗ್ರೆಸ್-ಬಿಜೆಪಿ ರಾಜಕೀಯದ ಒಳಸುಳಿಗಳು ಹಾಗೂ ಸಂವಿಧಾನದ ಹೆಸರಿನಲ್ಲಿ ನಡೆಯುವ ದ್ರೋಹದ ಬಗ್ಗೆ ನಟ-ಕಾರ್ಯಕರ್ತ ಚೇತನ್ ಅಹಿಂಸಾ ಮತ್ತು ಹಿರಿಯ ನಟ ಅಶೋಕ್ ಅವರ ನಡುವೆ ನಡೆದ ತೀಕ್ಷ್ಣ ಸಂವಾದದ ಪ್ರೋಮೋ ಇಲ್ಲಿದೆ. ಪ್ರೀತಿ, ವಿಶ್ವಾಸ, ಮಾನವೀಯತೆಗೆ ಬೆಲೆ ಇಲ್ಲದೆ ಹಣಕ್ಕೆ ಮಾತ್ರ ಪ್ರಾಮುಖ್ಯತೆ ಬಂದಿರುವ ಇಂದಿನ ವ್ಯವಸ್ಥೆಯಲ್ಲಿ, ಕೇವಲ ವೃತ್ತಿಪರ ಉದ್ಯೋಗಕ್ಕಾಗಿ ಶಿಕ್ಷಣವೇ ಅಥವಾ ಸಮಾಜ ನಿರ್ಮಾಣಕ್ಕಾಗಿ ಮಾನವಿಕ ಶಾಸ್ತ್ರಗಳ (Humanities) ಓದು ಅಗತ್ಯವೇ ಎಂಬ ಮಹತ್ವದ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸಲಾಗಿದೆ.