Перейти к содержимому

ತಾಯಿ ಬಗ್ಗೆ ತಿಳಿಯಲು ವಿದ್ಯಾಗಿದು ಕೊನೆಯ ಅವಕಾಶ | Kannada Serial Vidya Vinayaka | Kavitha Gowda | Ep. 109

Kannada TV Shows Junction

0:00 / 0:00

ತಾಯಿ ಬಗ್ಗೆ ತಿಳಿಯಲು ವಿದ್ಯಾಗಿದು ಕೊನೆಯ ಅವಕಾಶ | Kannada Serial Vidya Vinayaka | Kavitha Gowda | Ep. 109

6 234 просмотра · 1 день назад
Kannada TV Shows Junction
9,78 тыс. подписчиков
6 234 просмотра · 1 день назад
Watch ತಾಯಿ ಬಗ್ಗೆ ತಿಳಿಯಲು ವಿದ್ಯಾಗಿದು ಕೊನೆಯ ಅವಕಾಶ Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 109 ಈ ಸಂಚಿಕೆಯಲ್ಲಿ.. ವಿದ್ಯಾಳ ತಾಯಿಯನ್ನು ಹುಡುಕುವ ಕೆಲಸಕ್ಕೆ ವಿನಾಯಕ ಹಾಗೂ ಅರುಂಧತಿ ಮುಂದಾಗಿ ವಿದ್ಯಾಳ ಮನವೊಲಿಸಿದ್ದಾರೆ. ಅದಕ್ಕಾಗಿ ಪ್ರಭಾವತಿಯ ಪರ್ಮಿಶನ್‌ ಸಹಾ ವಿದ್ಯಾ ಈಗ ತೆಗೆದುಕೊಂಡಿದ್ದಾಳೆ. ಅನಾಮಿಕನಿಗೆ ಫೋನ್‌ ಮಾಡಿ ಭೇಟಿ ಯಾಗಲು ಸಿದ್ಧವಿರುವುದಾಗಿ ತಿಳಿಸಿದ್ದಾಳೆ. ಬೇರೇನಾಯ್ತು? ನೋಡಿ ಈ ಸಂಚಿಕೆಯನ್ನು. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 109 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction