Перейти к содержимому

ವಿದ್ಯಾಳ ಬೆಂಬಲಕ್ಕೆ ವಿನು ನಿಂತಾಯ್ತು.! ಮುಂದೆ? | Kannada Serial Vidya Vinayaka | Kavitha Gowda | Ep. 111

Kannada TV Shows Junction

0:00 / 0:00

ವಿದ್ಯಾಳ ಬೆಂಬಲಕ್ಕೆ ವಿನು ನಿಂತಾಯ್ತು.! ಮುಂದೆ? | Kannada Serial Vidya Vinayaka | Kavitha Gowda | Ep. 111

2 677 просмотров · 4 часа назад
Kannada TV Shows Junction
9,77 тыс. подписчиков
2 677 просмотров · 4 часа назад
Watch ವಿದ್ಯಾಳ ಬೆಂಬಲಕ್ಕೆ ವಿನು ನಿಂತಾಯ್ತು.! ಮುಂದೆ? Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 111 ಈ ಸಂಚಿಕೆಯಲ್ಲಿ.. ತನ್ನ ತಾಯಿಯ ಬಗ್ಗೆ ತಿಳಿಯಲು ವಿದ್ಯಾ ಒಬ್ಬಳೇ ಹೋಗಲು ತೀರ್ಮಾನಿಸುತ್ತಾಳೆ. ಆದರೆ ವಿನು ಅದಕ್ಕೆ ಒಪ್ಪದೇ ತಾನೂ ಬರುವುದಾಗಿ ಹೇಳುತ್ತಾನೆ. ಇಬ್ಬರಲ್ಲೂ ಒಮ್ಮತ ಮೂಡಲು ಚೀಟಿ ಹಾಕಿ ತೀರ್ಮಾನಕ್ಕೆ ಬರಲು ಯೋಚಿಸಿ ದೇವರ ಮುಂದೇ ಚೀಟಿ ಹಾಕುತ್ತಾರೆ. ಅದರಲ್ಲಿ ವಿನು ವಿದ್ಯಾ ಜೊತೆಗೆ ಹೋಗಬೇಕು ಎಂದು ಬರೆದಿರುತ್ತದೆ. ಆದರೆ ಪ್ರಭಾವತಿ ಬೇರೆಯದೇ ಸ್ಕೆಚ್‌ ಹಾಕಿರುತ್ತಾಳೆ. ಏನದು? ನೋಡಿ ಈ ಸಂಚಿಕೆಯನ್ನು. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 111 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction