Перейти к содержимому

ನಾವು ಅಂದುಕೊಂಡಿದ್ದು ಯಾಕೆ ನಡೆಯಲ್ಲ? | ಜೀವನದ ತಿರುವುಗಳನ್ನು ಹೇಗೆ ಸ್ವೀಕರಿಸಬೇಕು?

Belakinatta payana

0:00 / 0:00

ನಾವು ಅಂದುಕೊಂಡಿದ್ದು ಯಾಕೆ ನಡೆಯಲ್ಲ? | ಜೀವನದ ತಿರುವುಗಳನ್ನು ಹೇಗೆ ಸ್ವೀಕರಿಸಬೇಕು?

130 просмотров · 13 дн. назад
Belakinatta payana
94 подписчика
130 просмотров · 13 дн. назад
ನಾವು ಅಂದುಕೊಂಡಂತೆ ಜೀವನ ಯಾವಾಗಲೂ ನಡೆಯುವುದಿಲ್ಲ. ಕೆಲವೊಮ್ಮೆ ನಮ್ಮ ಯೋಜನೆಗಳು ಬದಲಾಗುತ್ತವೆ, ನಿರೀಕ್ಷೆಗಳು ಮುರಿಯುತ್ತವೆ. ಆದರೆ ಆ ಬದಲಾವಣೆಯನ್ನು ಹೇಗೆ ಸ್ವೀಕರಿಸಬೇಕು? ಜೀವನ ನಮಗೆ ಬೇರೆ ದಾರಿ ತೋರಿಸಿದಾಗ ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?