EPFO New Pension Rules: ಸ್ಯಾಲರಿ ₹25,000 ದಾಟಿದ್ರೆ ಪೆನ್ಷನ್ ಸಿಗಲ್ವಾ? ₹12,500 ಪೆನ್ಷನ್ ಯಾರಿಗೆ ಸಿಗುತ್ತೆ?
Vijay Karnataka | ವಿಜಯ ಕರ್ನಾಟಕ
0:00 / 0:00
EPFO New Pension Rules: ಸ್ಯಾಲರಿ ₹25,000 ದಾಟಿದ್ರೆ ಪೆನ್ಷನ್ ಸಿಗಲ್ವಾ? ₹12,500 ಪೆನ್ಷನ್ ಯಾರಿಗೆ ಸಿಗುತ್ತೆ?
28 485 просмотров · 18 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
28 485 просмотров · 18 часов назад
EPFO New Pension Rules: ಸ್ಯಾಲರಿ ₹25,000 ದಾಟಿದ್ರೆ ಪೆನ್ಷನ್ ಸಿಗಲ್ವಾ? ₹12,500 ಪೆನ್ಷನ್ ಯಾರಿಗೆ ಸಿಗುತ್ತೆ? | EPFO New Pension Rules: Will You Not Get Pension If Your Salary Crosses ₹25,000? Who Gets the ₹12,500 Pension? | Vijay Karnataka
EPFO ವೇಜ್ ಲಿಮಿಟ್ 25,000 ರೂಪಾಯಿಗೆ ಏರಿಕೆಯಾಗಿದೆ ಅನ್ನೋದು ನಿಜ, ಅದರ ಜೊತೆ ಪೆನ್ಷನ್ ರೂಲ್ಸ್ನಲ್ಲೂ ಭಾರೀ ಬದಲಾವಣೆ ಆಗಿದೆ. ಯೆಸ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ಮತ್ತು ಪೆನ್ಷನ್ಗೆ ಸಂಬಂಧಪಟ್ಟಂತೆ ಒಂದು ಬಹುದೊಡ್ಡ ಬದಲಾವಣೆ ತಂದಿದೆ. ಇಷ್ಟು ದಿನ ಕೇವಲ 15,000 ರೂಪಾಯಿ ಇದ್ದ ಕಡ್ಡಾಯ ಪಿಎಫ್ ವೇತನ ಮಿತಿಯನ್ನು ಕೇಂದ್ರ ಸರ್ಕಾರ ಬರೋಬ್ಬರಿ 25,000 ರೂಪಾಯಿಗೆ ಏರಿಕೆ ಮಾಡಿದೆ. ಸೆಪ್ಟೆಂಬರ್ 17ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಇದು ನಿಮಗೆ ಗೊತ್ತೇ ಇದೆ. ಆದರೆ, ಈ ರೂಲ್ಸ್ ಬಂದಾಗಿನಿಂದ ಲಕ್ಷಾಂತರ ಉದ್ಯೋಗಿಗಳಲ್ಲಿ ಭಾರೀ ಗೊಂದಲ ಶುರುವಾಗಿದೆ. ನಮ್ಮ ಕೈಗೆ ಬರೋ ಟೇಕ್-ಹೋಮ್ ಸ್ಯಾಲರಿ ಕಟ್ ಆಗುತ್ತಾ? 25,000 ರೂಪಾಯಿಗಿಂತ ಜಾಸ್ತಿ ಸಂಬಳ ತಗೋತಿರೋರಿಗೆ ಪೆನ್ಷನ್ ಸಿಗುತ್ತಾ ಅಥವಾ ಸಿಗಲ್ವಾ? ಹೊಸದಾಗಿ ಕೆಲಸಕ್ಕೆ ಸೇರಿದವರ ಕಥೆ ಏನು? ತಿಂಗಳಿಗೆ 12,500 ರೂಪಾಯಿ ಪೆನ್ಷನ್ ಸಿಗುತ್ತೆ ಅನ್ನೋದು ನಿಜಾನಾ? ಇಂಥ ಹತ್ತಾರು ಪ್ರಶ್ನೆಗಳಿಗೆ ಇಪಿಎಫ್ಒ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಹತ್ವದ ಸ್ಪಷ್ಟನೆ ನೀಡಿದೆ. ಈ ಬದಲಾವಣೆಯಿಂದ ದೇಶದ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರಲಿದೆ.
The Employees' Provident Fund Organisation (EPFO) has raised its mandatory wage ceiling from ₹15,000 to ₹25,000 per month, effective September 17, 2026. This regulatory shift impacts over 51 lakh formal sector employees, raising queries regarding take-home salaries, pension eligibility for those earning above ₹25,000, and mandatory coverage for new joiners. Addressing these concerns via its official X account, EPFO clarified that employee contributions go to EPF while employer contributions are split between EPF and EPS (up to 8.33% on pensionable wages). Under the expanded pensionable wage cap of ₹25,000, the maximum potential pension calculation under EPS rules can reach up to ₹12,500 per month based on 35 years of eligible service.
EPFO ಹೊಸ ರೂಲ್ಸ್: ಸ್ಯಾಲರಿ ₹25,000 ದಾಟಿದ್ರೆ ಪೆನ್ಷನ್ ಸಿಗಲ್ವಾ? ಏನಿದು ಹೊಸ ನಿಯಮ? ₹12,500 ಪೆನ್ಷನ್ ಯಾರಿಗೆ ಸಿಗುತ್ತೆ? | EPFO New Rules: Will You Not Get Pension If Your Salary Crosses ₹25,000? What Is This New Rule and Who Gets the ₹12,500 Pension? | #EPFO #NewPensionRules #PFWageLimit #EPFOUpdate #PersonalFinance #PFContribution #SalaryNews #vijaykarnataka
00:00 ಇಪಿಎಫ್ಒ ವೇತನ ಮಿತಿ ಏರಿಕೆ
01:55 ಹೊಸ ವೇತನ ಮಿತಿ ನಿಯಮ ಯಾರಿáಲ್ಲ ಅನ್ವಯವಾಗುತ್ತದೆ?
03:20 ₹25,000 ಕ್ಕಿಂತ ಹೆಚ್ಚಿನ ಸಂಬಳ ಪಡೆಯುವವರ ಪಿಂಚಣಿ ಅರ್ಹತೆ
04:43 ನಿಮ್ಮ ಕೈಗೆ ಬರುವ ಟೇಕ್-ಹೋಮ್ ಸ್ಯಾಲರಿ (Take-Home Salary) ಕಡಿಮೆಯಾಗುತ್ತಾ?
06:10 ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಅನ್ವಯವಾಗುವ ಕಡ್ಡಾಯ ನಿಯಮಗಳು
07:18 ನಿವೃತ್ತಿ ನಂತರದ ಪಿಂಚಣಿ ಲೆಕ್ಕಾಚಾರ ಮಾಡುವ ವಿಧಾನ ಹೇಗೆ?
08:45 ತಿಂಗಳಿಗೆ ₹12,500 ಪಿಂಚಣಿ ಸಿಗುವುದು ನಿಜವೇ? ಸ್ಪಷ್ಟನೆ
09:30 ಇಪಿಎಫ್ಒ ಅಧಿಕೃತ ಎಕ್ಸ್ (Twitter) ಖಾತೆಯ ಮೂಲಕ ನೀಡಿರುವ ಸ್ಪಷ್ಟನೆ
10:45 ಉದ್ಯೋಗಿಗಳಲ್ಲಿರುವ ಪ್ರಮುಖ ಗೊಂದಲಗಳು
11:23 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share