ಇಷ್ಟು ದೊಡ್ಡ ಪೂರಿ ಎಲ್ಲೂ ನೋಡಿರಲ್ಲ! ಕೇವಲ ₹40ಕ್ಕೆ ಫೇಮಸ್ ಪೂರಿ ತಿಂಡಿ | Hagaribommanahalli Food Vlog
CHANDANFOODVLOGS🔥
0:00 / 0:00
ಇಷ್ಟು ದೊಡ್ಡ ಪೂರಿ ಎಲ್ಲೂ ನೋಡಿರಲ್ಲ! ಕೇವಲ ₹40ಕ್ಕೆ ಫೇಮಸ್ ಪೂರಿ ತಿಂಡಿ | Hagaribommanahalli Food Vlog
22 160 просмотров · 5 дн. назад
CHANDANFOODVLOGS🔥
3,23 тыс. подписчиков
22 160 просмотров · 5 дн. назад
ಹಗರಿಬೊಮ್ಮನಹಳ್ಳಿಯಲ್ಲಿ ಸಿಗುವ ಇಷ್ಟು ದೊಡ್ಡದಾದ ರುಚಿಕರ ಪೂರಿಯನ್ನು ನೀವು ನೋಡಿದ್ದೀರಾ? 😍
ಕೇವಲ ₹40 ರೂಪಾಯಿಗೆ ಸಿಗುವ ಈ ಫೇಮಸ್ ಪೂರಿ ತಿಂಡಿ ನಿಜಕ್ಕೂ ಸೂಪರ್! ಬಿಸಿ ಬಿಸಿ ಪೂರಿ, ರುಚಿಯಾದ ಸಾಂಬಾರ್ ಮತ್ತು ಚಟ್ನಿ ಎಲ್ಲವೂ ತುಂಬಾ ಚೆನ್ನಾಗಿತ್ತು.
ಈ ಫುಡ್ ವ್ಲಾಗ್ ನಿಮಗೆ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ. ❤️
📍 Location: Hagaribommanahalli, Karnataka