ಲೋಕಾಪುರ ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳ, ಮಹಿಳೆಯರ ಕುಂಭಮೇಳ ಜರುಗಿತು.
Mudhol Express News
0:00 / 0:00
ಲೋಕಾಪುರ ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳ, ಮಹಿಳೆಯರ ಕುಂಭಮೇಳ ಜರುಗಿತು.
227 просмотров · 11 дней назад
Mudhol Express News
54 подписчика
227 просмотров · 11 дней назад
ಲೋಕಾಪುರ: ಶನಿವಾರ ಪಟ್ಟಣದಲ್ಲಿ ಹೂಗಾರ, ಜೀರ, ಗುರವ, ಪೂಜಾರ ಹಾಗೂ ಪೂಜಾರಿ ಸಮಾಜದ ವತಿಯಿಂದ 12 ನೇ ಶತಮಾನದ ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ–2026 ಕಾರ್ಯಕ್ರಮದಲ್ಲಿ ಶಿವಶರಣ ಶ್ರೀ ಹೂಗಾರ ಮಾದಯ್ಯನವರ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳ, ಮಹಿಳೆಯರ ಕುಂಭಮೇಳದೊಂದಿಗೆ ಜರುಗಿತು.
#Mudhol #Express #News
@ಲೋಕಾಪುರ.