Перейти к содержимому

Karunbithil Shibira , ಕರುಂಬಿತ್ತಿಲ್ ಶಿಬಿರಾರ್ಥಿಗಳು ಸಂಗೀತ ಪಾಠವನ್ನು ಗುರುಗಳಿಗೆ ಸಮರ್ಪಿಸಿದರು. ಸಮಾರೋಪ.

SHREE SHANKARA HD

0:00 / 0:00

Karunbithil Shibira , ಕರುಂಬಿತ್ತಿಲ್ ಶಿಬಿರಾರ್ಥಿಗಳು ಸಂಗೀತ ಪಾಠವನ್ನು ಗುರುಗಳಿಗೆ ಸಮರ್ಪಿಸಿದರು. ಸಮಾರೋಪ.

1 300 просмотров · 4 года назад
SHREE SHANKARA HD
5,41 тыс. подписчиков
1 300 просмотров · 4 года назад
5ನೇ ದಿನ ಶಿಬಿರಾರ್ಥಿಗಳು ತಾವು ಕಲಿತ ಸಂಗೀತ ಪಾಠವನ್ನು ಗುರುಗಳಿಗೆ ಹಾಡಿನ ಮೂಲಕ ಸಮರ್ಪಿಸಿದರು. ಬಳಿಕ ನಡೆದ ಗುರುವಂದನ ಕಾರ್ಯಕ್ರಮದ ವೇದಿಕೆಯಲ್ಲಿ ಡಾಕ್ಟರ್ ರಾಜಕುಮಾರ್ ಭಾರತಿ, ಉಡುಪಿ ಶ್ರೀ ಗೋಪಾಲಕೃಷ್ಣ, ಶ್ರೀಪುವಳುರ್ ಶ್ರೀಜಿ, ಶ್ರೀ ಎಂ. ಎಲ್. ಸಾಮಗ, ಶ್ರೀ ಲಕ್ಷ್ಮೀನಾರಾಯಣ ಭಟ್ ಕಟೀಲ್ ರವರುಗಳನ್ನು ಶಾಲು ಹಾಕಿ ಗೌರವಿಸಲಾಯಿತು. ಶಿಬಿರಾರ್ಥಿಗಳು ವಂದಿಸಿ, ಆಶೀರ್ವಾದ ಪಡೆದರು. ವೇದಿಕೆಯಲ್ಲಿ ಶ್ರೀ ನಿತ್ಯಾನಂದ, ಶ್ರೀ ಸೀತಾರಾಮ ತೋಳ್ಪಡಿತ್ತಾಯ ರವರುಗಳು ಭಾಗಿಯಾಗಿದ್ದರು. ವಿದ್ವಾನ್ ವಿಠಲ್ ರಾಮಮೂರ್ತಿಯವರು ಕಾರ್ಯಕ್ರಮಗಳಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಧನ್ಯವಾದ ಸಮರ್ಪಿಸಿದರು. ಅಂತೂ ಸಾಧಕ ಶಿಬಿರಾರ್ಥಿಗಳಿಗೆ ಐದು ದಿನಗಳ ಕಾಲ ಭರ್ಜರಿ ಊಟೋಪಹಾರ ವಸತಿಯೊಂದಿಗೆ ಜರುಗಿದ ಕರುಂಬಿತ್ತಿಲ್ ಶಿಬಿರ ಸಮಾರೋಪಗೊಂಡಿತು. [