Перейти к содержимому

ಮಂಡ್ಯ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು

ರೆಬಲ್ ನ್ಯೂಸ್ ರಾಮಚಂದ್ರ ಸ್ವರ್ಣಸಂದ್ರ

0:00 / 0:00

ಮಂಡ್ಯ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು

85 просмотров · 6 дней назад
ರೆಬಲ್ ನ್ಯೂಸ್ ರಾಮಚಂದ್ರ ಸ್ವರ್ಣಸಂದ್ರ
117 подписчиков
85 просмотров · 6 дней назад
ಮಂಡ್ಯ ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ನಗರಸಭೆಯಿಂದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೂರ್ವ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ಮಂಡ್ಯ ಆಯುಕ್ತರಾದ ಪಂಪ ಶ್ರೀ ಯುಪಿ ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿದರು ವೇದಿಕೆಯಲ್ಲಿ ನಗರಸಭೆಯ AEE ಪುಟ್ಟಯ್ಯ ಹಾಗೂ ನಗರಸಭೆಯ ಪರಿಸರ ಅಧಿಕಾರಿ ರುದ್ರ ಶ್ರೀನಿವಾಸ್ ಕೆ ಸಮಾಜ ಕಲ್ಯಾಣ ಅಧಿಕಾರಿ ಬಿಪಿ ಪ್ರಕಾಶ್ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಎಂಪಿ ನಾಗಣ್ಣ ಗೌಡ ರಾಜ್ಯ ಅಧ್ಯಕ್ಷರು ಹಾಗೂ ಬಿಎನ್ ಚಂದ್ರಶೇಖರ್ ಜಿಲ್ಲಾ ನಗರ ಅಭಿವೃದ್ದಿ ಕೋಶ ಮಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕೆಲವು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು