ಕಾಂಗ್ರೆಸ್ ಮೊಸಳೆ ಕಣ್ಣೀರಿನ ನಾಟಕ! ಭೂತ ಬಂತು ಭೂತ ಕಥೆ ಹೇಳಿದ್ರೆ ಯಾರೂ ನಂಬಲ್ಲ! ವಿ ಸೋಮಣ್ಣ ಮಾತು
Oneindia Kannada
0:00 / 0:00
ಕಾಂಗ್ರೆಸ್ ಮೊಸಳೆ ಕಣ್ಣೀರಿನ ನಾಟಕ! ಭೂತ ಬಂತು ಭೂತ ಕಥೆ ಹೇಳಿದ್ರೆ ಯಾರೂ ನಂಬಲ್ಲ! ವಿ ಸೋಮಣ್ಣ ಮಾತು
4 048 просмотров · 1 день назад
Oneindia Kannada
2,14 млн подписчиков
4 048 просмотров · 1 день назад
V Somanna Slams Congress Over Illegal Voters Row | Strong Remarks on Opposition
ಬಾಂಗ್ಲಾದೇಶೀಯರು ಸೇರಿದಂತೆ ಅಕ್ರಮ ಮತದಾರರು ಭಾರತದ ಮತದಾರರ ಪಟ್ಟಿಯಿಂದ ಹೊರಗುಳಿಯುವುದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ. ಆ ಕಾರಣದಿಂದಲೇ ಅವರು ದೇಶದ ಯುವ ಸಮುದಾಯವನ್ನು ಎತ್ತಿಕಟ್ಟಲು ಮೊಸಳೆ ಕಣ್ಣಿರಿನ ನಾಟಕ ಆಡುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ಸುಗಮವಾಗಿ ಸಾಗುವುದು ಈ ಅಸಮರ್ಥ ವಿರೋಧ ಪಕ್ಷಗಳಿಗೆ ಬೇಕಾಗಿಲ್ಲ. ತಾವು ಹೇಗಾದರೂ ಆಗಲಿ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ದೃಷ್ಠಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಕ್ಕೆ ವಿರೋಧವಾಗಿ ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಪ್ರಯತ್ನಿಸುತ್ತಿದ್ದಾರೆ ಅಂತಾ V ಸೋಮಣ್ಣ ಹೇಳಿದ್ದಾರೆ
Union Minister V. Somanna has criticized the Congress party over the issue of alleged illegal voters in India's electoral rolls, including Bangladeshi nationals. He alleged that Congress does not want such voters to be removed from the electoral rolls and accused the party of attempting to provoke the country's youth through what he described as crocodile tears.
#VSomanna #Congress #IllegalVoters #VoterList #ElectoralRoll #IndianPolitics #KarnatakaPolitics #BJP #IndianConstitution #BRAmbedkar #PoliticalNews #BreakingNews #KarnatakaNews #LatestNews #aachimasala #aachi
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------