Перейти к содержимому

ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

ಸಂಗೀತ ಮನೆ [ Sangeetha Mane ]

0:00 / 0:00

ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

498 813 просмотров · 1 г. назад
ಸಂಗೀತ ಮನೆ [ Sangeetha Mane ]
528 тыс. подписчиков
498 813 просмотров · 1 г. назад
ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩 Lyrics : ಊರ ಮುಂದಿನ ಬಾವಿ ಯಾರ ತೋಡಿದರೇನು ಕಾಲು ಜಾರಿದರೆ ಕೈಲಾಸ ಹೆಣ್ಣಿನ ಮನವು ಜಾರಿದರೆ ವನವಾಸ llPll ತನ್ನಂಗ ತಾನಿದ್ದರೆ ಭಿನ್ನಿಲ್ಲ ಭೇದಿಲ್ಲ ತನ್ನಂಗ ತನ್ನ ಮಗಳಾಂಗ ನೋಡಿದರ ಕಣ್ತುಂಬ ಐತಿ ಕೈಲಾಸ ll1ll ಬಂಗಾರ ಬಳೆ ಇಟ್ಟು ಬಡವರನ ಬೈಬ್ಯಾಡ ಬಂಗಾರ ನಿನಗ ಸ್ಥಿರಬಲ್ಲ ಮಗಳೇ ಮಧ್ಯಾಹ್ನದ ಬಿಸಿಲು ನೆರಳಲ್ಲ ll2ll ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸಬೇಡ ಇಷ್ಟೊಂದರೆಂದು ಎನಬ್ಯಾಡ ಮಗಳೇ ಮುಟ್ಯಾವ ಶಿವನ ಸದರಿಗೆ ll3ll ಬೇಲಿ ಮ್ಯಾಗಳ ಹೂವು ಬೆಳ್ಳಗಿದ್ದರೆ ಏನು ಮಲ್ಲಿಗೆ ಹೂವಿನಂಥ ಮನೆಗಂಡನ ಬಿಟ್ಟು ಅನ್ಯ ಪುರುಷರಿಗೆ ಒಲಿಬ್ಯಾಡ ll4ll ನಾರಿ ಗಂಡನ ಮಾತು ಮೀರಿ ನಡೆಯಲು ಬ್ಯಾಡ ಸಾರಿ ಹೇಳುವೆನು ಕೇಳುವ್ವ ಮಗಳೇ ದಾರಿ ಬಿಡಬೇಡ ಕಡೆತನಕ ll5ll ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/soumya_manj... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... #soumyamanjunath #howtosingganeshasong #haduvuduhege #sangeethamane #ಊರಮುಂದಿನಬಾವಿ #uramundinabavifolksong