Перейти к содержимому

ಮೊದಲಿಗೆ ಬಾಗೆವು ಗಣಪ ಹಾಡುವುದು ಹೇಗೆ ? | Kannada Folk Song 🔥

ಸಂಗೀತ ಮನೆ [ Sangeetha Mane ]

0:00 / 0:00

ಮೊದಲಿಗೆ ಬಾಗೆವು ಗಣಪ ಹಾಡುವುದು ಹೇಗೆ ? | Kannada Folk Song 🔥

59 971 просмотр · 2 года назад
ಸಂಗೀತ ಮನೆ [ Sangeetha Mane ]
528 тыс. подписчиков
59 971 просмотр · 2 года назад
ಮೊದಲಿಗೆ ಬಾಗೆವು ಗಣಪ ಹಾಡುವುದು ಹೇಗೆ ? ಜಾನಪದ ಶೈಲಿಯ ಗಣಪತಿ ಹಾಡು 🔥 Lyrics : ಮೊದಲಿಗೆ ಬಾಗೆವು ಗಣಪ ಹುದಲಿಗೆ ಒಯ್ಯಬ್ಯಾಡೋ ಪದರದ ಬಿದ್ದೆವು ನಿನಗ ಗುದಮುರಗಿ ಬೀಳದ್ಹಾಂಗ ಸದರಿಂದ ಕಷ್ಟವೆಂಬೋ ಪದರಹರಿದು ಪಾರ ಮಾಡು llPll ಪಾರ್ವತಿ ತನಯ ನಮಗ ಪಾರಮಾಡು ಶಕ್ತಿ ನೀಡು ಮುಂದೆ ಬರುವ ತೊಂದರೆ ಎಲ್ಲ ಬಂದು ಕಾಣದಂತೆ ಮಾಡು ll1ll ಬುದ್ಧಿ ಕೊಡುವ ಸ್ವಾಮಿಯು ನೀನು ಶುದ್ಧ ಬುದ್ಧಿಗೇಡಿ ನಾನು ಇದ್ದ ಬುದ್ಧಿ ಒಳಗ ನಮ್ಮನ್ನು ಗೆದ್ದು ಬರುವ ಹಂಗ ಮಾಡು ll2ll ವೇದ ಶಾಸ್ತ್ರ ಬಲ್ಲವರಲ್ಲ ವಾದ ಮಾಡಿ ಗೊತ್ತೇ ಇಲ್ಲ ನಾದಗೇಡಿ ಹುಡುಗರನ್ನು ಹ್ವಾದಲ್ಲೆಲ್ಲ ಕೈ ಬಿಡಬ್ಯಾಡ ll3ll ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/soumya_manj... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... #soumyamanjunath #howtosingganeshasong #haduvuduhege #sangeethamane #Gururajhosakote #ganeshafolksong #modaligebagevuganapasong