Перейти к содержимому

ಕಗ್ಗ-50|ಮನೆಯಲ್ಲಿ ಸತ್ಯಕ್ಕೆ ಶ್ರುತಿ ತರ್ಕ ಮಾತ್ರದೊಳೆ ? |ಅನುಭವಮುಮದ ರೊಂದು ನೆಲೆಯಾಗದಿಹುದೇo ?|| ಸಂಚಿಕೆ -19(P2)

Kalavedike Trust

0:00 / 0:00

ಕಗ್ಗ-50|ಮನೆಯಲ್ಲಿ ಸತ್ಯಕ್ಕೆ ಶ್ರುತಿ ತರ್ಕ ಮಾತ್ರದೊಳೆ ? |ಅನುಭವಮುಮದ ರೊಂದು ನೆಲೆಯಾಗದಿಹುದೇo ?|| ಸಂಚಿಕೆ -19(P2)

1 285 просмотров · 9 дней назад
Kalavedike Trust
2,75 тыс. подписчиков
1 285 просмотров · 9 дней назад
ಕಗ್ಗ - 50 ಮನೆಯಲ್ಲಿ ಸತ್ಯಕ್ಕೆ ಶ್ರುತಿ ತರ್ಕ ಮಾತ್ರದೊಳೆ ? | ಅನುಭವಮುಮದ ರೊಂದು ನೆಲೆಯಾಗದಿಹುದೇo ? || ಮನುಜ ಹೃದಯಾoಗಣ ದೊಳೆನಿತೆಎನಿತೊ ದನಿಯುದಿಸಿ | ಅಣಕಿಪುವು ತರ್ಕವನ್ನು - ಮಂಕುತಿಮ್ಮ || ಆತ್ಮೀಯರೆಲ್ಲರಿಗೂ ನಮಸ್ಕಾರ, ಕನ್ನಡದ ಆಸ್ತಿ ಡಿ.ವಿ.ಜಿ. ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ, ಕನ್ನಡಿಗರ ಮನೆ ಮನಗಳಲ್ಲಿ ಚಿರಸ್ತಾಯಿಯಾಗಿ ಕಗ್ಗ ಉಳಿಯುವಂತೆ ಮಾಡಲು ಕಲಾವೇದಿಕೆ ಟ್ರಸ್ಟ್ ನ ಈ ಪ್ರಯತ್ನ ಸಾರ್ಥಕ ಭಾವವನ್ನು ಮೂಡಿಸುತ್ತದೆ. ಕಗ್ಗ ಮಂಥನ ಕಾರ್ಯಕ್ರಮದಲ್ಲಿ ಕಗ್ಗಕ್ಕೊಂದು ಕಥೆಯನ್ನು ದೃಶ್ಯ ಮಾಧ್ಯಮದಲ್ಲಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ. ಡಿ ವಿ ಗುಂಡಪ್ಪನವರ ಅಭಿಮಾನಿಗಳಾದ ತಮಗಾಗಿ ಕಗ್ಗ ಮಂಥನ , ನೋಡಿ, ಹರಿಸಿ, ಆಶೀರ್ವದಿಸಿ. ಈ ವಿನೂತನ ಮತ್ತು ವಿಶಿಷ್ಟ ಪ್ರಯತ್ನಕ್ಕೆ ಮಾರ್ಗದರ್ಶನ ಮಾಡುತ್ತಿರುವ ರೋ. ಶ್ರೀ ಬಿ. ಎಲ್. ನಾಗೇಂದ್ರ ಪ್ರಸಾದ್ ಅವರಿಗೆ ಹಾಗೂ ನನ್ನ ಜೊತೆ ಹೆಜ್ಜೆ ಹಾಕುತ್ತಿರುವ ಕಲಾವೇದಿಕೆ ಟ್ರಸ್ಟಿನ ಟ್ರಸ್ಟಿಗಳಿಗೆ, ಕಗ್ಗಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ . ಸಹಕರಿಸುತ್ತಿರುವ ಶ್ರೀ ಸತ್ಯೇಶ್ ಬೆಳ್ಳುರು, ಚಿತ್ರ ಕಥೆಯಲ್ಲಿ ಶ್ರೀ ಸುಂದರ್, ದೃಶ್ಯಗಳಿಗೆ ಸುಂದರವಾಗಿ ಮಾತುಗಳನ್ನು ಬರೆಯುತ್ತಿರುವ ಶ್ರೀ ಕೃಷ್ಣ ಪ್ರಸಾದ್, ಛಾಯಾಗ್ರಹಣ ಶ್ರೀ ಮಂಜುನಾಥ್, ಸಂಕಲನ ಶ್ರೀ ಶ್ರೇಯಸ್, ಸಂಗೀತ ಶ್ರೀ ವೆಂಕಟೇಶ್ ಜೋಷಿ ಮತ್ತು ಶ್ರೀ ಜಯರಾಮ್, ಯು ಟ್ಯೂಬ್, ಇನ್ಸ್‌ಟಗ್ರಾ0, ಪೇಸ್ ಬುಕ್ ವಾಹಿನಿಗಳ ಸಮನ್ವಯ ಮತ್ತು ಇಂಚಾರ್ಜ್ ಶ್ರೀ ಚಂದ್ರು, ಸಂಚಿಕೆ ನಿರ್ದೇಶನ ಶ್ರೀ ಮಲ್ಲಿಕಾರ್ಜುನ್ ರ ಜೊತೆಗೆ ಕಗ್ಗ ಮಂಥನ ದ ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀ ಶ್ರೀನಾಥ್ ವಸಿಷ್ಠ . ಇವರೆಲ್ಲ ಪರಿಶ್ರಮದಿಂದ ಈ ಸುಂದರ ಕಗ್ಗಗಳ ಗುಚ್ಛ ನಿಮ್ಮ ಮಡಿಲನ್ನು ಸೇರುತ್ತಿದೆ... ಸ್ವೀಕರಿಸಿ, ಹರಿಸಿ, ಆಶೀರ್ವದಿಸಿ, ಪ್ರೋತ್ಸಾಹಿಸಿ. --------------------------------------------------------------------------------------------------------------------------- Address : Sri Krishna Nilaya, 880 East, 3rd B Main Road, 2nd Stage, RPC Layout, Vijayanagar, Bengaluru 560 104 Mail ID 📤 : kalavediketrust@gmail.com Mobile ☎️ : 9845185070 --------------------------------------------------------------------------------------------------------------------------- #kalavediketrust #kalavedike #mankutimmanakagga #kagga #kaggamantana #dvgundappa #dvg #bagavadgeetha #kannadasahitya #motivation #motivational #viral #author #art #lyrics #music #kannadaliterature #kannadasahitya #poet #poetry #philosopher #karnataka #kannadakavanagalu #kannadanudi #bookstagram #books #writer #story #katha #davangere #words #poetryofinstagram #motivation #poets #writers #like #loveyourself #inspiration #photography #motivationalquotes #music #instapoetry #wordsofwisdom #selflove #poemsofinstagram #poetsociety #writersofindia #explore #instadaily #spokenword #stories © Kalavediketrust