Перейти к содержимому

ವರದಹಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮ | ಬೆಂಗಳೂರಿನಿಂದ ಹೇಗೆ ಹೋಗುವುದು? | ರೂಮ್, ಪ್ರಸಾದ, ಸಂಪೂರ್ಣ ಮಾಹಿತಿ

Sanchari Marvel

0:00 / 0:00

ವರದಹಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮ | ಬೆಂಗಳೂರಿನಿಂದ ಹೇಗೆ ಹೋಗುವುದು? | ರೂಮ್, ಪ್ರಸಾದ, ಸಂಪೂರ್ಣ ಮಾಹಿತಿ

26 715 просмотров · 3 месяца назад
Sanchari Marvel
176 подписчиков
26 715 просмотров · 3 месяца назад
🙏 ನಮಸ್ಕಾರ ಸ್ನೇಹಿತರೇ, ಈ ವಿಡಿಯೋದಲ್ಲಿ ನಾನು ಕರ್ನಾಟಕದ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ವರದಹಳ್ಳಿ ಶ್ರೀಧರ ಸ್ವಾಮಿಗಳ ಆಶ್ರಮಕ್ಕೆ ಭೇಟಿ ನೀಡಿದ್ದೇನೆ. ಈ ವಿಡಿಯೋದಲ್ಲಿ: ✅ ಬೆಂಗಳೂರಿನಿಂದ ವರದಹಳ್ಳಿಗೆ ಹೇಗೆ ಹೋಗುವುದು ✅ ಆಶ್ರಮದ ಸಂಪೂರ್ಣ ಮಾಹಿತಿ ✅ ಉಚಿತ ಪ್ರಸಾದ ವ್ಯವಸ್ಥೆ ✅ ವಸತಿ ಮಾಹಿತಿ ✅ ಗಂಡಸರು ಶರ್ಟ್ ತೆಗೆಯುವ ವಿಶೇಷ ಸಂಪ್ರದಾಯ ✅ ಆಶ್ರಮದ ಶಾಂತ ವಾತಾವರಣ ಶ್ರೀಧರ ಸ್ವಾಮಿಗಳ ಆಶೀರ್ವಾದ ಎಲ್ಲರಿಗೂ ಸಿಗಲಿ. 🙏 📍 ಸ್ಥಳ: ವರದಹಳ್ಳಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು Channel Subscribe ಮಾಡಿ. #SanchariMarvel #Varadahalli #SridharaSwamiji #KannadaVlog #TempleVlog #karnatakatourism