Перейти к содержимому

ಕೋಕೋ ಕೃಷಿಯಲ್ಲಿ ಅಧಿಕ ಇಳುವರಿಗೆ 3 ಸೂತ್ರಗಳು | Cocoa Farming | JSS - KVK

News Cafe

0:00 / 0:00

ಕೋಕೋ ಕೃಷಿಯಲ್ಲಿ ಅಧಿಕ ಇಳುವರಿಗೆ 3 ಸೂತ್ರಗಳು | Cocoa Farming | JSS - KVK

607 просмотров · 13 часов назад
News Cafe
33 тыс. подписчиков
607 просмотров · 13 часов назад
ಕೋಕೋ ಕೃಷಿಯಲ್ಲಿ ಉತ್ತಮ ಬೆಳವಣಿಗೆ ಮತ್ತು ಸಮರ್ಪಕ ಇಳುವರಿಗಾಗಿ ಮಣ್ಣಿನ ಪರೀಕ್ಷೆ, ಪೋಷಕಾಂಶ ನಿರ್ವಹಣೆ ಹಾಗೂ ನೀರಾವರಿ ನಿರ್ವಹಣೆ ಬಹಳ ಮುಖ್ಯ! ಕೋಕೋ (Cocoa) ಬೆಳೆಯುವ ರೈತರು ತಮ್ಮ ತೋಟದಲ್ಲಿ ಯಾವ ರೀತಿ ಮಣ್ಣಿನ ಪರೀಕ್ಷೆ ಮಾಡಿಸಬೇಕು? ಬೆಳೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಬೇಕು? ಕೋಕೋ ಗಿಡಗಳಿಗೆ ನೀರನ್ನು ಯಾವ ರೀತಿ ಮತ್ತು ಎಷ್ಟು ಪ್ರಮಾಣದಲ್ಲಿ ಒದಗಿಸಬೇಕು? ಎಂಬ ಉಪಯುಕ್ತ ಮಾಹಿತಿಯನ್ನು ಈ ವಿಡಿಯೊದಲ್ಲಿ ತಿಳಿದುಕೊಳ್ಳಿ. 📍 ಕಾರ್ಯಕ್ರಮದ ಸ್ಥಳ: JSS ಕೃಷಿ ವಿಜ್ಞಾನ ಕೇಂದ್ರ (JSS KVK), ಸುತ್ತೂರು #CocoaFarming #ಕೋಕೋಬೆಳೆ #JSSKVKSuttur #NutrientManagement #SoilSampling #IrrigationManagement #ಕೃಷಿಮಾಹಿತಿ #NewsCafeKannada