ಶ್ರೀಮತಿ ಗಂಗೋತ್ರಿ ಶ್ರೀ ಗಿರೀಶಣ್ಣ ಮಿರಳೇನಹಳ್ಳಿ (ತರೀಕೆರೆ)ರವರ ಜೊತೆ
Srisatupasi Kannada
0:00 / 0:00
ಶ್ರೀಮತಿ ಗಂಗೋತ್ರಿ ಶ್ರೀ ಗಿರೀಶಣ್ಣ ಮಿರಳೇನಹಳ್ಳಿ (ತರೀಕೆರೆ)ರವರ ಜೊತೆ
1 774 просмотра · 2 нед. назад
Srisatupasi Kannada
768 подписчиков
1 774 просмотра · 2 нед. назад
ಶ್ರೀಮತಿ ಗಂಗೋತ್ರಿ ಶ್ರೀ ಗಿರೀಶಣ್ಣ ಮಿರಳೇನಹಳ್ಳಿ (ತರೀಕೆರೆ)ರವರ ಜೊತೆ
'ಸದ್ಗುರು ದರ್ಶನವೇ ಇಲ್ಲದೆ ತನ್ನ ಘನವಾಣಿ ಮಾತ್ರದಿಂದಲೇ ಭಕ್ತನನ್ನು ಉದ್ಧಾರ ಮಾಡಿದ ಸದ್ಗುರು'
ತನ್ಮಯತೆಯಿಂದ ಕೂಗಿ ಕರೆದರೆ ತಾನೋಡೋಡಿ ಬರದೆ ಇರುವನೆ
ನೀನೇ ಗತಿ ನೀನೇ ಮತಿ ಎಂದು ದೃಢವಾಗಿ ನಂಬಿ ಶರಣಾದರೆ ಮನಸೋಲದೆ ಇರುವನೆ ಭಕ್ತಪ್ರಿಯನವನು ಭಕ್ತರೆಂದರೆ ಬಲುಮುದ್ದು ಮಾಡುವ ಪರಿಕಿಸಿ ಶಾಶ್ವತವಾದದ್ದನ್ನೇ ನೀಡಿಬಿಡುವನವನು ಎಂದು ತಮ್ಮ ಅಂತರಾಳದಲ್ಲಿ ಹುದುಗಿರುವ ಭಗವಂತನ ಮೇಲಿನ ಪ್ರೇಮವನ್ನು ಭಕ್ತಿಪೂರ್ವಕವಾಗಿ ಪ್ರಜ್ವಲಿಸುವಂತೆ ನಮಗೆಲ್ಲರಿಗೂ ತೊರ್ಪಡಿಸಿದ್ದಾರೆ🙏
#srisatupasi
#dodderiappaji
#podcast