Перейти к содержимому

Sahitya Sahavasa - UR Ananthamurthy on Da Ra Bendre

Azim Premji University

0:00 / 0:00

Sahitya Sahavasa - UR Ananthamurthy on Da Ra Bendre

1 858 просмотров · 2 года назад
Azim Premji University
78,3 тыс. подписчиков
1 858 просмотров · 2 года назад
ಬೇಂದ್ರೆಯವರ ಬದುಕು-ಬರಹಗಳ ವಿಶಿಷ್ಟತೆಯ ಬಗೆಗೆ ಪ್ರೊ. ಯು. ಆರ್‌. ಅನಂತಮೂರ್ತಿಯವರು ಪರ್ಯಾಲೋಚಿಸಿದ್ದಾರೆ. ಬೇಂದ್ರೆಯವರ ಕಾವ್ಯದ ಹಿಂದಿನ ಪ್ರೇರಣೆ, ಅವುಗಳ ಉದಾತ್ತತೆ, ಕುವೆಂಪು-ಬೇಂದ್ರೆ ಬರಹಗಳ ಅನನ್ಯತೆ, ಅವರೀರ್ವರ ನಡುವಿನ ಸ್ನೇಹಪರತೆ ಇಂಥ ಆಸಕ್ತಿಕರ ಸಂಗತಿಗಳು ಈ ವಿಡಿಯೊನಲ್ಲಿದೆ.  ಈ ವಿಡಿಯೊ ಸರಣಿಯು ʼಸಾಹಿತ್ಯ ಸಹವಾಸʼ ಎಂಬ ಶೀರ್ಷಿಕೆಯಡಿ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗಿತ್ತು. ಈ ಉಪನ್ಯಾಸದ ತುಣುಕನ್ನು ನೊಡಲು    • Final Bendre color   ಲಿಂಕ್‌ ಅನ್ನು ಕ್ಲಿಕ್‌ ಮಾಡಿ. English Subtitles: Niveditha B