Перейти к содержимому

ಗರುಡ ಕಾಳಗ | ಕಾಳಗೋತ್ಸವ | ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ - ಐರೋಡಿ

Malyadi live

0:00 / 0:00

ಗರುಡ ಕಾಳಗ | ಕಾಳಗೋತ್ಸವ | ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ - ಐರೋಡಿ

8 778 просмотров · Трансляция закончилась 22 ч назад
Malyadi live
62,9 тыс. подписчиков
8 778 просмотров · Трансляция закончилась 22 ч назад
ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ - ಐರೋಡಿ ಗೀತಾನಂದ ಫೌಂಡೇಶನ್ ಮಣೂರು ಸಂಯುಕ್ತವಾಗಿ ಸಂಯೋಜಿಸುವ ಐದನೆಯ ವರ್ಷದ ಯಕ್ಷಗಾನ ಸಪ್ತೋತ್ಸವ -2026 ದಿನಾಂಕ 25-10-2026 ಆದಿತ್ಯವಾರದಿಂದ 31-10-2026 ಶನಿವಾರದ ತನಕ ಸ್ಥಳ : ಸದಾನಂದ ರಂಗ ಮಂಟಪ, ಗುಂಡ್ಮಿ - ಸಾಲಿಗ್ರಾಮ ಆದರದ ಸ್ವಾಗತ : ಆನಂದ್ ಸಿ ಕುಂದರ್ ಅಧ್ಯಕ್ಷರು ಐರೋಡಿ ರಾಜಶೇಖರ ಹೆಬ್ಬಾರ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಸಾಂಸ್ಕೃತಿಕ ಸಮಿತಿ ಸದಸ್ಯರು : ಅನಂತ ಪದ್ಮಾನಾಭ ಐತಾಳ ಕೋಟ, ಕಾರ್ಕಡ ರಾಜು ಪೂಜಾರಿ, ಪಿ.ರಾಜೇಶ ಉಪಾಧ್ಯ, ವಾಸುದೇವ ಕಾರಂತ ಸಾಲಿಗ್ರಾಮ,ಗುಂಡ್ಮಿ ರಾಮಚಂದ್ರ ಐತಾಳ, ಕೋಡಿ ಚಂದ್ರಶೇಖರ ನಾವಡ,ರಾಘವೇಂದ್ರ ಮಯ್ಯ ಹಾಲಾಡಿ,ವಿಶ್ವೇಶ್ವರ ಹೊಳ್ಳ ಕಾರ್ಕಡ,ಸೀತಾರಾಮ ಸೋಮಯಾಜಿ ಕಾರ್ಕಡ, ಅಂಬರೀಶ ಭಟ್ ಬ್ರಹ್ಮಾವರ. ಕಾಳಗೋತ್ಸವ ದಿನಾಂಕ 27-10-2026 ಮಂಗಳವಾರ ಸಂಜೆ ಗಂಟೆ : 5:00 ರಿಂದ 5:45 ಶ್ರೀಮತಿ ಸುಕನ್ಯ ಸೋಮಯಾಜಿ ಮತ್ತು ಬಳಗದವರಿಂದ ಭಾವಗೀತೆ ಸಂಜೆ ಗಂಟೆ : 6:00 ರಿಂದ ಸಭಾಕಾರ್ಯಕ್ರಮ ಭಾಗವತ ಕಾಳಿಂಗ ನಾವಡ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅಧ್ಯಕ್ಷತೆ : ಶ್ರೀ ಆನಂದ್ ಸಿ ಕುಂದರ್ ಅಧ್ಯಕ್ಷರು, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ - ಐರೋಡಿ ಉಪಸ್ಥಿತರು : ಶ್ರೀ ಕಿಶನ್ ಹೆಗ್ಡೆ ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪಣಿಯೂರುಗುತ್ತ ಶ್ರೀ ಕರುಣಾಕರ ಶೆಟ್ಟಿ ರಂಗಕರ್ಮಿ ಮತ್ತು ಸಮಾಜ ಸೇವಕರು ಶ್ರೀ ಶಾನಾಡಿ ವಿಶ್ವನಾಥ ಹೆಗ್ಡೆ ನಿವೃತ್ತ ಕಂದಾಯ ಪರಿವಿಕ್ಷಕರು ಶ್ರೀ ರಾಜು ಪೂಜಾರಿ ಅಧ್ಯಕ್ಷರು, ಕಾಳಿಂಗ ನಾವಡ ಸಂಸ್ಮರಣಾ ಸಮಿತಿ ನಮ್ಮ ಕಾಳಿಂಗ ಪ್ರಶಸ್ತಿ 2026 ಪುರಸ್ಕೃತರು : ಶ್ರೀ ಮೋರ್ಟು ವಿಶ್ವೇಶ್ವರ ಸೋಮಯಾಜಿ ಯಕ್ಷಗಾನ : ಗರುಡ ಕಾಳಗ ( ಕವಿ : ಶ್ರೀಧರ ಡಿ. ಎಸ್ ) ಸರ್ವಶ್ರೀಗಳಾದ ಗಣೇಶ ಆಚಾರ್, ಕೆ. ಜಿ. ಸುಧೀಂದ್ರ, ಸುಜನ ಹಾಲಾಡಿ,ಕೋಟ ಸುರೇಶ, ಮಂಕಿ ಈಶ್ವರ ನಾಯಕ್, ಪ್ರಸನ್ನ ಶೆಟ್ಟಿಗಾರ್, ವೈಕುಂಠ ಹೇರ್ಳೆ, ಹೆನ್ನಾಬೈಲ್ ವಿಶ್ವನಾಥ ಪೂಜಾರಿ, ತೊಂಬಟ್ಟು ವಿಶ್ವನಾಥ ಆಚಾರ್,ಮುಗ್ವ ಗಣೇಶ ನಾಯಕ್ , ಪಂಜು ಪೂಜಾರಿ,ಶೇಖರ ಶೆಟ್ಟಿ ಯಳೆಬೇರು, ಶ್ರೀಕಾಂತ ಭಟ್ಟ, ಅಂಬರೀಶ ಭಟ್ಟ, ವಿಘ್ನೇಶ ಪೈ. ಕಾರ್ಯಕ್ರಮಕ್ಕೆ ಶುಭಕೋರುವ ಗೀತಾನಂದ ಫೌಂಡೇಶನ್ ಮಣೂರು    / malyadilive   #Malyadi_live 9036719621 GPAY 7829024801 Instagram: https://www.instagram.com/malyadi_pho... Facebook : https://www.facebook.com/malyadlive2?... WhatsApp : WhatsApp : Group1 https://chat.whatsapp.com/HuXbpfXcsog... Group2 https://chat.whatsapp.com/FvD0TY4fELv... Mail id Malyadilive@gmail.com