Перейти к содержимому

ಮದುವೆ ಮನೆ ಸಾಂಬಾರಿಗಿಂತ ಅತ್ಯಂತ ರುಚಿಯಾದ ಬೆಳೆ ಸಾರು ಮಾಡುವ ವಿಧಾನ I How to make bele sambar

Bhagya Tv

0:00 / 0:00

ಮದುವೆ ಮನೆ ಸಾಂಬಾರಿಗಿಂತ ಅತ್ಯಂತ ರುಚಿಯಾದ ಬೆಳೆ ಸಾರು ಮಾಡುವ ವಿಧಾನ I How to make bele sambar

27 495 просмотров · 2 года назад
Bhagya Tv
1,36 млн подписчиков
27 495 просмотров · 2 года назад
#bhagyatvrecipes #bhagyatv #bhagyatvkannada #saaru #belesaaru #sambar ಎಲೆಕೋಸು ಮತ್ತು ಬೆಳೆಗಳ ಬೆಳೆಸಾರನ್ನು ಮಾಡುವ ವಿಧಾನ I Bele saaru madva vidhana https://mysunpure.in/ ಎಲೆಕೋಸನ್ನು ಉಪಯೋಗಿಸಿ ಬೇಳೆ ಸಾರು ಮಾಡಲು ಬೇಕಾದ ಪದಾರ್ಥಗಳು ಎಲೆಕೋಸು 1 ಮೀಡಿಯಂ ಸೈಜ್ ತೊಗರಿ ಬೇಳೆ ಅರ್ಧ ಕಪ್ ಹೆಸರುಬೇಳೆ ಕಾಲು ಕಪ್ ಈರುಳ್ಳಿ 1 ಟೊಮೊಟೊ ಹಣ್ಣು 2 ಬೆಳ್ಳುಳ್ಳಿ ಎಸಳು 8 ರಿಂದ 10 ಸಾರ್ನಪುಡಿ 2 ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ 1 ಟೀ ಸ್ಪೂನ್ ಅರಿಶಿನದ ಪುಡಿ ಸ್ವಲ್ಪ ಹಸಿಮೆಣಸಿನಕಾಯಿ 2 ಹುಣಸೆ ಹಣ್ಣು ಸಣ್ಣ ನಿಂಬೆಹಣ್ಣು ಗಾತ್ರದಷ್ಟು ಎಣ್ಣೆ 1 ಟೇಬಲ್ ಸ್ಪೂನ್ ಸಾಸವೆ ಸ್ವಲ್ಪ ಜೀರಿಗೆ ಸ್ವಲ್ಪ ಇಂಗು ಚಿಟಿಕೆಯಷ್ಟು ಕರಿಬೇವಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಬ್ಯಾಡಗಿ ಮೆಣಸಿನಕಾಯಿ 1 ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs