ಅಮೃತಪಾನದ ಸುತ್ತಮುತ್ತ - ಅನ್ನಂ ಬ್ರಹ್ಮ 27 | Around the consumption of Amrita (nectar) - Annam Brahma 27
Sri RamachandrapuraMatha
0:00 / 0:00
ಅಮೃತಪಾನದ ಸುತ್ತಮುತ್ತ - ಅನ್ನಂ ಬ್ರಹ್ಮ 27 | Around the consumption of Amrita (nectar) - Annam Brahma 27
4 878 просмотров · 4 недели назад
Sri RamachandrapuraMatha
61,1 тыс. подписчиков
4 878 просмотров · 4 недели назад
ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"
ಪ್ರವಚನ ಬಿಂದುಗಳು:
*"ಉಸಿರು" ~ ಜೀವನದ ಪ್ರತಿನಿಧಿ; ಉಸಿರಾಟ ಸರಿಯಾದರೆ ಜೀವನವೇ ಸರಿಯಾಗುತ್ತದೆ
*ನಿದ್ರೆ, ರೋಗ, ಹಸಿವು ಇವುಗಳನ್ನು ಜಯಿಸಬಹುದೇ?!;
ಸಾವಿರಾರು ಕಾಲ ಬದುಕುಲು ಸಾಧ್ಯವೇ?
*ಯೋಗ ಎಂದರೆ ಸಂಯಮ
*"ತುಪ್ಪ" ಸರ್ವಶ್ರೇಷ್ಠ ಆಹಾರ
*"ಪ್ರಾಣಾಯಾಮ" ಮಾಡಲು ಹೆಣ್ಣು ಮಕ್ಕಳಿಗೆ ಹೇಳಿಕೊಡುವುದಿಲ್ಲ, ಏಕೆ?
*ಯೋಗಾಭ್ಯಾಸ ಮಾಡುವವನಿಗೆ ಹೆಜ್ಜೆ ಹೆಜ್ಜೆಗೂ ಗುರುವಿನ ಆಶೀರ್ವಾದ ~ ಮಾರ್ಗದರ್ಶನ ಬೇಕು
*ತೀಕ್ಷ್ಣಾಗ್ನಿ ದೀರ್ಘಕಾಲ ಮುಂದುವರೆದರೆ ಅನಾರೋಗ್ಯ ಉಂಟಾಗುತ್ತದೆ
*ಅಮೃತದ ಮಳೆ ನಮ್ಮೊಳಗೆ ಉಂಟಾಗುವುದು ಯಾವಾಗ?
*ಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ
ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ
ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು
ಸಾಗುವಳು ಪರಮಪದದೆಡೆಗೆ ಕುಂಡಲಿನಿ
-ಶ್ರೀಕಾವ್ಯ
*ಪ್ರಾಣಾಪಾನಗಳ ಐಕ್ಯ ಎಂದರೇನು?!
*ಅಮೃತಪಾನ ಮಾಡಿ ನಾವೂ ಅಮೃತರಾಗಬಹುದು; ಅದು ಜೀವನದ ಪರಮ, ಚರಮ ಲಕ್ಷ್ಯ
24-08-2026
ಅಶೋಕೆ, ಗೋಕರ್ಣ
Annabrahma Chaturmasya
|| Annam Brahmeti Vyajānāt ||
During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
#ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya
#Annam #Brahma #FoodIsGod #RespectFood #AnnamBrahma #FoodIsLife
WhatsApp: https://whatsapp.com/channel/0029Va3w...
Facebook: / shankarapeetham
X: https://x.com/shankarapeetha
Podcast: https://anchor.fm/shankarapeetha
Instagram: / shankarapeetha
YouTube: / shankarapeetha
Website: http://www.srisamsthana.org
Blog: http://hareraama.in