Перейти к содержимому

ದಿಡೀರ್ ಲೈವ್ ಬಂದ ರೈತ ಮುಖಂಡ ಚುನಪ್ಪ ಪೂಜೇರಿ | ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಚುನಪ್ಪ | Pralhad Joshi |

Quiz For Kannadiga Quiz Kannadiga

0:00 / 0:00

ದಿಡೀರ್ ಲೈವ್ ಬಂದ ರೈತ ಮುಖಂಡ ಚುನಪ್ಪ ಪೂಜೇರಿ | ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಚುನಪ್ಪ | Pralhad Joshi |

5 077 просмотров · 1 дн. назад
Quiz For Kannadiga Quiz Kannadiga
71,2 тыс. подписчиков
5 077 просмотров · 1 дн. назад
#hubli #hublidharwad #farmer #farmersprotest #karnataka #belgaum #farmers #prahladjoshi #pralhadjoshi #shashikantguruji #hubli #farmersprotest #farmer #karnatakafarmers #sugarcane #sugarcanecultivation #sugarcanerate #sugarcaneprices #prahladjoshi #sugarcane #sugarcanecultivation #sugar #pralhadjoshi #haveri #gadag #davanagere #bagalkot #bagalkote #belgavinews #belgavi #belagavi #karnatakafarmers #karnatakafarmer #davanagere #delhimeeting #mandya #mysuru #mysore ದಿಡೀರ್ ಲೈವ್ ಬಂದ ರೈತ ಮುಖಂಡ ಚುನಪ್ಪ ಪೂಜೇರಿ ಜೋಶಿಯವರೇ ನವಂಬರ್ 26 ಕೊನೆಯ ದಿನ ನೆನಪಿರಲಿ ಅಂತ ನೆನಪಿಸಿದ್ದಾರೆ ಜೋಶಿ ಅವರೇ ಟಾರ್ಗೆಟ್ ಎಂಬ ಪದ ಹಿಂತೆಗೆದುಕೊಳ್ಳಿ. ಗೌರವಾನ್ವಿತ ಸಕ್ಕರೆ, ಆಹಾರ, ಶಿಕ್ಷಣ ಸಚಿವರಿದ್ದೀರಿ ಅಂತ ನಿಮ್ಮ ಕಡೆ ಬರುತ್ತಿದ್ದೇವೆ. ಸಂವಿಧಾನದಲ್ಲಿ‌ ಮಾತಾಡುವ ಹಕ್ಕು ಕೊಟ್ಟಿದ್ದಾರೆ. ಹೀಗಾಗಿ ಎಲ್ಲಿ ಬೇಕಾದ ಕಡೆ ಮಾತನಾಡುತ್ತೇವೆ. ನೀವು ಸಕ್ಕರೆ ಖಾತೆಯನ್ನು ಬೇರೆ ಜಿಲ್ಲೆಯವರಿಗೆ ಬಿಟ್ಟು ಕೊಟ್ಟರೆ ಇದೇ ಪ್ರತಿಭಟನೆ ಅಲ್ಲಿಗೆ ಹೋಗುತ್ತದೆ. ನಾಡಿಗೆ ಅನ್ನ ಹಾಕುವ ರೈತರನ್ನು ಬೀದಿಯಲ್ಲಿ ಕೂರಿಸಬೇಡಿ, ಪಾಪ ಬರುತ್ತದೆ. ರೈತರ ಜೊತೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿದರೆ ನಿಮಗೆ ಅಭಿನಂದನೆ ತಿಳಿಸುತ್ತೇವೆ ಹೋರಾಟಕ್ಕೆ ಸಾಥ್ ಕೊಟ್ಟ ಎಲ್ಲರನ್ನು ನೆನಪಿಸಿದ ಚುನಪ್ಪ ಪೂಜೇರಿ ಎಲ್ಲರಿಗು ಧನ್ಯವಾದ ತಿಳಿಸಿದ್ದಾರೆ Farmer leader Chunappa Pujeri, who appeared live unexpectedly, reminded Joshi that November 26th is the final deadline. He urged Joshi to withdraw the word "target." He noted that while Joshi holds the position of a respected Minister—overseeing Sugar, Food, and Education—people may approach him regarding these matters. The Constitution grants the right to speak; therefore, we will speak wherever necessary. If you leave the sugar portfolio to someone else, this very protest will shift its focus there. Farmers, who feed the nation, are left out on the streets... It is a sin. If you speak openly with the farmers and resolve the issue, we will commend you. Chunappa Pujeri recalled everyone who supported the struggle and expressed his gratitude to them all.