Перейти к содержимому

ಓವರ್ ಥಿಂಕಿಂಗ್ ಬಿಡಿ! ನಿಮ್ಮ ಜೀವನವನ್ನು ಪ್ರೀತಿಸಲು ಶುರುಮಾಡಿ ❤️

Antahshakti (ಅಂತಃಶಕ್ತಿ)

0:00 / 0:00

ಓವರ್ ಥಿಂಕಿಂಗ್ ಬಿಡಿ! ನಿಮ್ಮ ಜೀವನವನ್ನು ಪ್ರೀತಿಸಲು ಶುರುಮಾಡಿ ❤️

74 просмотра · 1 дн. назад
Antahshakti (ಅಂತಃಶಕ್ತಿ)
436 подписчиков
74 просмотра · 1 дн. назад
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ, ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ❤️ ಹಿಂದಿನ ತಪ್ಪುಗಳನ್ನು ಕ್ಷಮಿಸಿ, ಭವಿಷ್ಯದ ಚಿಂತೆ ಬಿಟ್ಟು, ಇಂದಿನ ಕ್ಷಣವನ್ನು ಸಂತೋಷದಿಂದ ಬದುಕಿ. ನಿಮ್ಮ ಮನಸ್ಸಿನ ಶಾಂತಿಯೇ ನಿಮ್ಮ ನಿಜವಾದ ಸಂಪತ್ತು. 🌸 🙏 ಜೈ ಗುರುದೇವ್! #Overthinking #SelfLove #KannadaMotivation #ಮನಶಾಂತಿ #AntahshaktiHealingCenter 🌸 Antahshakti Healing Center ಪ್ರಾಣಾಯಾಮ | ಯೋಗ ನಿದ್ರಾ | ಧ್ಯಾನ | ಕೌನ್ಸೆಲಿಂಗ್ | ಹೀಲಿಂಗ್ | ಹಿಪ್ನೋಥೆರಪಿ ನಿಮ್ಮ ಮಾನಸಿಕ ಶಾಂತಿ, ಆತ್ಮವಿಶ್ವಾಸ, ಭಾವನಾತ್ಮಕ ಸಮತೋಲನ ಮತ್ತು ವೈಯಕ್ತಿಕ ಬೆಳವಣಿಗೆಗಾಗಿ ವೈಯಕ್ತಿಕ ಮಾರ್ಗದರ್ಶನ ಅಥವಾ ಹೀಲಿಂಗ್ ಸೆಷನ್‌ಗಾಗಿ ನಮ್ಮನ್ನು ಸಂಪರ್ಕಿಸಬಹುದು. 👩‍🏫 ಶ್ರೀಮತಿ ಕಾವ್ಯಶ್ರೀ ಆದರ್ಶ Certified Pranayama Instructor | Counselor | Children & Student Therapist | Hypnotherapist & Healer 📩 ವೈಯಕ್ತಿಕ ಸೆಷನ್ / ಹೀಲಿಂಗ್ / ಕೌನ್ಸೆಲಿಂಗ್‌ಗಾಗಿ: Antahshakti Healing Center ಅನ್ನು ಸಂಪರ್ಕಿಸಿ. 📞87624 14385 ✨ ನಿಮ್ಮೊಳಗಿನ ಶಕ್ತಿಯನ್ನು ಅರಿತುಕೊಳ್ಳಿ… ನಿಮ್ಮ ಜೀವನವನ್ನು ಹೊಸದಾಗಿ ಅನುಭವಿಸಿ…