Перейти к содержимому

ತರಕಾರಿ ತರಕ್ಕೆ ಮಾರ್ಕೆಟ್‌ಗೆ ಹೋದೆ… ಪಿಂಟುಗೆ ಊಟ ಹಾಕಿ ಹೋಗಿರಲಿಲ್ಲ! ಎಷ್ಟು ಹಸಿವಾಗಿತ್ತು ನೋಡಿ 😂🐶

Meenakshi kannada vlogs

0:00 / 0:00

ತರಕಾರಿ ತರಕ್ಕೆ ಮಾರ್ಕೆಟ್‌ಗೆ ಹೋದೆ… ಪಿಂಟುಗೆ ಊಟ ಹಾಕಿ ಹೋಗಿರಲಿಲ್ಲ! ಎಷ್ಟು ಹಸಿವಾಗಿತ್ತು ನೋಡಿ 😂🐶

162 просмотра · 7 дней назад
Meenakshi kannada vlogs
26 подписчиков
162 просмотра · 7 дней назад
ತರಕಾರಿ ತರಕ್ಕೆ ಮಾರ್ಕೆಟ್‌ಗೆ ಹೋದೆ… ಪಿಂಟುಗೆ ಊಟ ಹಾಕಿ ಹೋಗಿರಲಿಲ್ಲ! ಎಷ್ಟು ಹಸಿವಾಗಿತ್ತು ನೋಡಿ 😂🐶 ಇವತ್ತು ತರಕಾರಿ ತರಕ್ಕೆ ಮಾರ್ಕೆಟ್‌ಗೆ ಹೋಗಿದ್ದೆ 😊🥦🍅 ಪಿಂಟುಗೆ ಊಟ ಹಾಕಿ ಹೋಗಿರಲಿಲ್ಲ… ಬಂದು ನೋಡಿದ್ರೆ ಎಷ್ಟು ಹಸಿವಾಗಿತ್ತೋ ನೋಡಿ! 🐶❤️ ಬಿಸ್ಕತ್ತು, ಬ್ರೆಡ್ ಹಾಕಿದ್ರೂ ತಿನ್ನಾಕತ್ತೈತಿ 😄 ನಮ್ಮ ಪಿಂಟು ಯಾವತ್ತೂ ಹಿಂಗ ತಿನ್ನಂಗಿಲ್ಲ, ಇವತ್ತು ಮಾತ್ರ ತುಂಬಾ ಹಸಿವಾಗಿ ತಿನ್ನಾಕತ್ತೈತಿ. ನಮ್ಮ ಮನೆ ಕೆಲಸ, ತರಕಾರಿ ತರೋದು, ನಮ್ಮ ಪಿಂಟು ಜೊತೆಗಿನ ಸಣ್ಣ ಸಣ್ಣ ಕ್ಷಣಗಳನ್ನ ಈ ವ್ಲಾಗ್‌ನಲ್ಲಿ ಹಂಚಿಕೊಂಡಿದ್ದೀನಿ ❤️ ವಿಡಿಯೋ ಇಷ್ಟ ಆದ್ರೆ Like, Comment, Share ಮಾಡಿ Subscribe ಮಾಡ್ಕೊಳ್ಳಿ 🙏❤️ Meenakshi Kannada vlog Kannada vlog dog vlog Kannada Kannada daily vlog Meenakshi Kannada vlog Kannada vlog daily blog dog blog