Перейти к содержимому

ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಮಜ್ಜಿಗೆ ಸಾರು | Majjige saaru | cooked Buttermilk curry

RaJsBasu

0:00 / 0:00

ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಮಜ್ಜಿಗೆ ಸಾರು | Majjige saaru | cooked Buttermilk curry

59 092 просмотра · 1 г. назад
RaJsBasu
58 тыс. подписчиков
59 092 просмотра · 1 г. назад
ನಮಸ್ತೆ. ಈ ವೀಡಿಯೋದ ಆರಂಭದಲ್ಲಿ, ಸ್ವಲ್ಪ ಹಾಸ್ಯಮಯವಾಗಿ ಮಾತನಾಡಿದ್ದೇನೆ. ಅದರಿಂದ‌ ತಮಗೆ ಬೇಸರವೆನಿಸಿದಲ್ಲಿ ಕ್ಷಮೆಯಿರಲಿ. ಹಲವಾರು ಜನ ನನ್ನ ಮಾತನ್ನು ಇಷ್ಟಪಡುವ ಕಾರಣ ಹಾಗೇ ಮಾತನಾಡಿದ್ದೇನೆ. ಈ ಸಾರಿನ ಪಾಕ ವಿಧಾನಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಅಂಶಗಳು :- ೧) ಮೊಸರು ಸ್ವಲ್ಪ ಹುಳಿ ಇರಬೇಕು. ಅದರಿಂದ ಮಜ್ಜಿಗೆ ಮಾಡಿ ಬಳಸಿ. ೨) ಸಾರು ತೀರಾ ತೆಳು ಎನಿಸಿದಲ್ಲಿ ಹೆಚ್ಚು ಕಾಲ ಕುದಿಸಿ ಅದು ಗಟ್ಟಿಯಾಗುತ್ತದೆ. ೩) ಇದು ಸುಮಾರು ಒಂದು ಲೀಟರ್ ಮಜ್ಜಿಗೆಗೆ ಸರಿ ಹೊಂದುವ ಅಳತೆಯಾಗಿದೆ‌. ೪) ಇದರಿಂದ ಆರೋಗ್ಯಕ್ಕೆ ತುಂಬಾ ಉಪಯೋಗಗಳಿವೆ. ದೇಹಕ್ಕೆ ತಂಪು ಕೂಡಾ. ೫) ಇದು ಒಪ್ಪತ್ತಿನ ಸಾರು ಆಗಿದ್ದು, ಎರಡನೇ ಊಟಕ್ಕೆ ಗಟ್ಟಿಯಾಗಿರುತ್ತದೆ. ಸಾರು ಮಿಕ್ಕಿದ್ದ ಪಕ್ಷದಲ್ಲಿ ಬಳಸಬಹುದು ಏನೂ ತೊಂದರೆಯಿಲ್ಲ. ಪ್ರಾರ್ಥನೆ :- ಎಲ್ಲರ ಆಹಾರ ಪದ್ದತಿಗಳನ್ನು ಗೌರವಿಸಿ. ಎಂದಿಗೂ ಯಾರ‌ ಆಹಾರ ಅಥವಾ ಆಹಾರ ‌ತಯಾರಿಸುವ ವಿಧಾನಗಳನ್ನು ‌ಮೂದಲಿಸಬೇಡಿ. ಅನ್ನಪೂರ್ಣೇಶ್ವರಿಗೆ ಅಪಮಾನ ಮಾಡಬೇಡಿ. ಆಕೆ ಪರೀಕ್ಷಿಸಿದಷ್ಟು ಮತ್ತಾರು ಪರೀಕ್ಷೆ ಒಡ್ಡಲಾರರು. ವೀಡಿಯೋ ಇಷ್ಟವಾಗದ ಪಕ್ಷದಲ್ಲಿ ಸ್ಕಿಪ್ ಮಾಡಿ. ಸಲಹೆಗಳಿದ್ದರೇ ದಯಮಾಡಿ ಉತ್ತಮ ಭಾಷೆಯಲ್ಲಿ ನೀಡಿ. ದೇವರು ಒಳ್ಳೆಯದು ಮಾಡಿಲಿ. Cooked Butter milkcurry | Village style curry #foryou #foryourpage #buttermilkrecipe #curry