Перейти к содержимому

Police Vs Municipal Commissioner Argument : 'ವಾಯ್ಸ್ ಕಮ್ಮಿ ಇರ್ಲಿ, ನಿನ್ ಮನೆ ಆಳಲ್ಲ ನಾನು' | TV5 Kannada

TV5 Kannada

0:00 / 0:00

Police Vs Municipal Commissioner Argument : 'ವಾಯ್ಸ್ ಕಮ್ಮಿ ಇರ್ಲಿ, ನಿನ್ ಮನೆ ಆಳಲ್ಲ ನಾನು' | TV5 Kannada

71 173 просмотра · 14 ч назад
TV5 Kannada
2,74 млн подписчиков
71 173 просмотра · 14 ч назад
Police Vs Municipal Commissioner Argument : 'ವಾಯ್ಸ್ ಕಮ್ಮಿ ಇರ್ಲಿ, ನಿನ್ ಮನೆ ಆಳಲ್ಲ ನಾನು' | TV5 Kannada ಹಾಸನದ ಅಧಿದೇವತೆ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ ಸನ್ನಿಧಾನದಲ್ಲಿ ಅಧಿಕಾರಿಗಳ ನಡುವೆಯೇ ತೀವ್ರ ವಾಗ್ವಾದ ಹಾಗೂ ರಂಪಾಟ ನಡೆದ ಘಟನೆ ಗೋಲ್ಡನ್ ಪಾಸ್ ಗೇಟ್ ಬಳಿ ವರದಿಯಾಗಿದೆ. ಬೆಳಿಗ್ಗೆ 8:00 ಗಂಟೆಯಿಂದ 10:00 ಗಂಟೆಯವರೆಗೆ ಮಾತ್ರ ಓಪನ್ ಇರಬೇಕಿದ್ದ ಗೋಲ್ಡನ್ ಪಾಸ್ ಗೇಟ್ ಬಳಿ, ನಿಯಮ ಪಾಲನೆ ಹಾಗೂ ದರ್ಶನದ ವಿಚಾರವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಮಹಾನಗರ ಪಾಲಿಕೆ ಕಮಿಷನರ್ ನಡುವೆ ನೇರ ಮಾತಿನ ಚಕಮಕಿ ಉಂಟಾಗಿದೆ. "ವಾಯ್ಸ್ ಜೋರು ಮಾಡಬೇಡಿ, ನಾನು ಕಮಿಷನರ್ ಇದ್ದೀನಿ.. ನಾನು ನಿಮ್ಮ ಮನೆ ಆಳಲ್ಲ! ಇನ್ಸ್‌ಪೆಕ್ಟರ್ ಆದ ತಕ್ಷಣ ನೀನು ಆಕಾಶಕ್ಕೆ ಹೋಗಲ್ಲ, ವಾಯ್ಸ್ ಕಮ್ಮಿ ಇರಬೇಕು" ಎಂದು ಮಹಾನಗರ ಪಾಲಿಕೆ ಕಮಿಷನರ್ ಪೊಲೀಸ್ ಅಧಿಕಾರಿಯ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ "ನೀವು ನನ್ನ ಬಳಿ ಮಾತನಾಡಬೇಡಿ, ಎಸಿ (Assistant Commissioner) ಅವರನ್ನು ಕೇಳಿ" ಎಂದು ಪೊಲೀಸರು ಉತ್ತರಿಸಿದ್ದು, ಗೇಟ್ ಮುಂಭಾಗದಲ್ಲೇ ಇಬ್ಬರು ಅಧಿಕಾರಿಗಳ ನಡುವೆ ಕಟು ಮಾತಿನ ಯುದ್ಧ ನಡೆದಿದೆ. ಭಕ್ತರ ಸಮ್ಮುಖದಲ್ಲೇ ನಡೆದ ಈ ಉನ್ನತಾಧಿಕಾರಿಗಳ ಗಲಾಟೆ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. High drama prevailed near the Golden Pass gate of the famous Hasanamba Temple in Hassan as a heated confrontation erupted between the City Municipal Commissioner and senior police officers managing the crowd. The dispute broke out regarding entry timings and access protocols through the Golden Pass gate, which operates primarily between 8:00 AM and 10:00 AM during the annual festival. The Municipal Commissioner lost his cool at a Police Inspector, warning him to keep his voice down and asserting authority, while the police personnel retorted asking the commissioner to consult the Assistant Commissioner (AC) on duty instead. The spat between high-ranking government personnel right in front of queue lines and devotees at the holy shrine has drawn widespread criticism over administrative coordination. #HasanambaTemple #HassanNews #HasanambaDarshan2026 #PoliceVsCommissioner #HassanDist #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬