Gujarati Khaman Dhokla Recipe 😋 | ಕಡಲೆ ಹಿಟ್ಟಿನ ಢೋಕ್ಳಾ | Soft & Spongy Dhokla |
Aarati's kitchen secrets
0:00 / 0:00
Gujarati Khaman Dhokla Recipe 😋 | ಕಡಲೆ ಹಿಟ್ಟಿನ ಢೋಕ್ಳಾ | Soft & Spongy Dhokla |
54 просмотра · 1 дн. назад
Aarati's kitchen secrets
262 подписчика
54 просмотра · 1 дн. назад
😋 Soft & Spongy Gujarati Khaman Dhokla Recipe!
ಗುಜರಾತ್ನ ಫೇಮಸ್ ಖಮನ್ ಧೋಕ್ಲಾವನ್ನು ಕಡಲೆ ಹಿಟ್ಟಿನಿಂದ ಸುಲಭವಾಗಿ ಮಾಡಿದ್ದೇನೆ. ತುಂಬಾ ಸಾಫ್ಟ್, ಸ್ಪಾಂಜಿ ಮತ್ತು ರುಚಿಕರವಾದ ಈ ಧೋಕ್ಲಾ ಬೆಳಗಿನ ತಿಂಡಿಗೆ ಹಾಗೂ ಸಂಜೆಯ ಸ್ನ್ಯಾಕ್ಸ್ಗೆ ಸೂಪರ್!
ನನ್ನ ಈ ಸುಲಭವಾದ ರೆಸಿಪಿ ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು Aarati’s Kitchen Secrets ಚಾನೆಲ್ ಅನ್ನು Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ. ❤️
Welcome to Aarati’s Kitchen Secrets!
#KhamanDhokla #GujaratiDhokla #ಕಡಲೆಹಿಟ್ಟಿನಧೋಕ್ಲಾ #DhoklaRecipe #AaratisKitchenSecrets
#KhamanDhokla #GujaratiDhokla #BesanDhokla #DhoklaRecipe #GujaratiRecipe #IndianSnacks #ಕಡಲೆಹಿಟ್ಟಿನಧೋಕ್ಲಾ #AaratisKitchenSecrets