Перейти к содержимому

ರಾಜಗಿರಿ ಮುದ್ದೆ ಪಲ್ಯ 😋 | Healthy & Tasty Rajgira Recipe | Aarati’s Kitchen Secrets

Aarati's kitchen secrets

0:00 / 0:00

ರಾಜಗಿರಿ ಮುದ್ದೆ ಪಲ್ಯ 😋 | Healthy & Tasty Rajgira Recipe | Aarati’s Kitchen Secrets

76 просмотров · 3 дня назад
Aarati's kitchen secrets
261 подписчик
76 просмотров · 3 дня назад
🙏 Aarati’s Kitchen Secrets ಗೆ ಎಲ್ಲರಿಗೂ ಸ್ವಾಗತ ❤️ ಇವತ್ತು ನಮ್ಮ ಉತ್ತರ ಕರ್ನಾಟಕ ಶೈಲಿಯಲ್ಲಿ ತುಂಬಾ ರುಚಿಯಾದ ರಾಜಗಿರಿ ಮುದ್ದೆ ಪಲ್ಯ ಮಾಡಿದ್ದೇನೆ. 🌿😋 ಎಳ್ಳು, ಜೀರಿಗೆ, ಕರಿಬೇವು, ಕೊತ್ತಂಬರಿ ಮತ್ತು ಕೊಬ್ಬರಿ ಹಾಕಿ ಮಾಡಿದ ಈ ರುಚಿಕರವಾದ ಪಲ್ಯವನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ. 🥣 ಬೇಕಾಗುವ ಸಾಮಗ್ರಿಗಳು (Ingredients): ರಾಜಗಿರಿ – 1 ಸೂಡು ಎಳ್ಳು – 2 ಸ್ಪೂನ್ ಜೀರಿಗೆ – 1 ಸ್ಪೂನ್ ಕರಿಬೇವು – ಸ್ವಲ್ಪ ಕೊತ್ತಂಬರಿ – ಸ್ವಲ್ಪ ಕೊಬ್ಬರಿ – ಸ್ವಲ್ಪ ಖಾರ ಮೆಣಸಿನಕಾಯಿ – 8 ರುಚಿಕರವಾದ ಮನೆ ಅಡುಗೆ ಇಷ್ಟಪಡುವವರು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ❤️ ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು Aarati’s Kitchen Secrets ಚಾನೆಲ್‌ಗೆ Subscribe ಮಾಡಿ. 🔔 ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ. ಧನ್ಯವಾದಗಳು 🙏❤️ #ರಾಜಗಿರಿಮುದ್ದೆಪಲ್ಯ #RajgiraRecipe #RajgiraPalya #NorthKarnatakaRecipes #KannadaCooking #HealthyRecipes #KarnatakaStyle #IndianRecipes #AaratisKitchenSecrets #HomeCooking