ಮದರಂಗಿ ಶಾಸ್ತ್ರದಲ್ಲಿ ಬೆಸ್ಟ್ ಫ್ರೆಂಡ್ಸ್‌ನಿಂದ ಮದುಮಗನಿಗೆ ಫುಲ್ ಕಾಟ 😂🔥 | 120 ಮೊಟ್ಟೆಗಳಿಂದ ಭರ್ಜರಿ ಮಜಾ!🔥🔥
Kudla creations😎
0:00 / 0:00
ಮದರಂಗಿ ಶಾಸ್ತ್ರದಲ್ಲಿ ಬೆಸ್ಟ್ ಫ್ರೆಂಡ್ಸ್‌ನಿಂದ ಮದುಮಗನಿಗೆ ಫುಲ್ ಕಾಟ 😂🔥 | 120 ಮೊಟ್ಟೆಗಳಿಂದ ಭರ್ಜರಿ ಮಜಾ!🔥🔥
5 105 просмотров · 3 недели назад
Kudla creations😎
3,93 тыс. подписчиков
5 105 просмотров · 3 недели назад
ನಮ್ಮ ಬೆಸ್ಟ್ ಫ್ರೆಂಡ್‌ನ ಮದರಂಗಿ ಶಾಸ್ತ್ರದಲ್ಲಿ ನಡೆದ ಫುಲ್ ಮಜಾ ಮತ್ತು ಫ್ರೆಂಡ್ಸ್ ಕೊಟ್ಟ ಭರ್ಜರಿ ಕಾಟ 😂🔥
ಮದುಮಗನಿಗೆ 120 ಮೊಟ್ಟೆ, ಹಾಲು, ಮಜ್ಜಿಗೆ, ಸೆಗಣಿ, ನೀರು ಮತ್ತು ಇನ್ನೂ ಹಲವು ವಸ್ತುಗಳಿಂದ ಮಾಡಿದ ಈ ಮಜಾ ಕ್ಷಣಗಳು ನೋಡೋಕೆ ತುಂಬಾ ಫನ್ನಿಯಾಗಿವೆ! 🤣😱
ಬೆಸ್ಟ್ ಫ್ರೆಂಡ್ಸ್ ಜೊತೆಗಿನ ಈ ಸುಂದರ ಹಾಗೂ ಮಜವಾದ ಕ್ಷಣಗಳನ್ನು ನಮ್ಮ ವಿಡಿಯೋದಲ್ಲಿ ನೋಡಿ ❤️
ವಿಡಿಯೋ ಇಷ್ಟವಾದರೆ Like 👍 | Share ↗️ | Subscribe ❤️ ಮಾಡಿ.
Kudla Creation 🎥✨
#MadarangiShastra #MehendiShastra #MaduMaganaMadarangi #BestFriends #FullKata #WeddingFun #WeddingVlog #KannadaVlog #KannadaYouTube #Maduve #MaduveVlog #WeddingCelebration #FriendsFun #FunnyMoments #KudlaCreation #KannadaVlogs #youtubeshorts