Перейти к содержимому

ಬಡ ಬಡಗಿ ಮಗಳ ಬದುಕಿಗೆ ಬೆಳಾಕದ ಶ್ರೀಮಂತ ಹುಡುಗ |Kambani Kadambari |motivational story

ಕಂಬನಿ ಕಾದಂಬರಿ

0:00 / 0:00

ಬಡ ಬಡಗಿ ಮಗಳ ಬದುಕಿಗೆ ಬೆಳಾಕದ ಶ್ರೀಮಂತ ಹುಡುಗ |Kambani Kadambari |motivational story

3 609 просмотров · 3 дн. назад
ಕಂಬನಿ ಕಾದಂಬರಿ
3,22 тыс. подписчиков
3 609 просмотров · 3 дн. назад
ಸ್ನೇಹಿತರೇ, ಒಬ್ಬ ಬಡ ಬಡಗಿಯ ಮಗಳ ಜೀವನದಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಅವರ ಇಡೀ ಬದುಕನ್ನೇ ಬದಲಿಸಿತು. ಹಣದ ಕೊರತೆಯಿದ್ದರೂ ಮಗಳ ಕನಸುಗಳಿಗೆ ಎಂದಿಗೂ ಕೊರತೆ ಇರಲಿಲ್ಲ. ಆದರೆ ಒಂದು ದಿನ ಒಬ್ಬ ಹುಡುಗನಿಂದ ನಡೆದ ಘಟನೆ ಅವರ ಕುಟುಂಬವನ್ನು ಹೊಸ ದಾರಿಗೆ ಕರೆದೊಯ್ಯುತ್ತದೆ. ಈ ಮನಮುಟ್ಟುವ ಕನ್ನಡ ಕಥೆಯಲ್ಲಿ ಬಡತನ, ತಂದೆಯ ಪ್ರೀತಿ, ಮಗಳ ಕನಸು, ಜೀವನದ ತಿರುವು ಮತ್ತು ಭಾವನಾತ್ಮಕ ಘಟನೆಗಳನ್ನು ಕಾಣಬಹುದು. ಈ ಕಥೆ ಇಷ್ಟವಾದರೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ ಮತ್ತು ಇಂತಹ ಕನ್ನಡ ಕಥೆಗಳಿಗಾಗಿ ನಮ್ಮ Channel Subscribe ಮಾಡಿ ಧನ್ಯವಾದಗಳು ಸ್ನೇಹಿತರೇ,, #kannadalovestory #kannadakathagalu #emotionalstory #channapattana #bombenadukate #nagarajsahiti #ಚೆಲ್ವಿಆರ್ಯಬದುಕಿನಕಥೆ #ಬದುಕಿನಆಸರೆ #KannadaMotivationalStory #VillageStory #corpenterdoutherstory ಕಥೆ: ಇದು ಒಂದು ಪ್ರೇಮಕಥೆಯಲ್ಲ,, ಬಡ ಬಡಗಿಯ ಮಗಳ ಕಣ್ಣೀರಿನ ಕಥೆ. ಲೇಖನ ಮತ್ತು ನಿರೂಪಣೆ: ನಾಗರಾಜ್ ಸಾಹಿತಿ For Business, Sponsorship & Collaborations: 📧 Kambanikadambari@gmail.com 📌 Disclaimer: This video is made for entertainment purposes only. All characters and events are fictitious. Images are AI generated for illustration only. "ಎಚ್ಚರಿಕೆ: ಈ ವಿಡಿಯೋದಲ್ಲಿನ ಚಿತ್ರಗಳನ್ನು AI ತಂತ್ರಜ್ಞಾನದ ಮೂಲಕ ರಚಿಸಲಾಗಿದೆ. ಇದರಲ್ಲಿನ ಕಥೆ, ಪಾತ್ರಗಳು, ಮತ್ತು ಘಟನೆಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ. ಯಾವುದೇ ನೈಜ ವ್ಯಕ್ತಿ, ಘಟನೆ, ಅಥವಾ ಸ್ಥಳಗಳೊಂದಿಗೆ ಇವುಗಳಿಗೆ ಯಾವುದೇ ಸಂಬಂಧವಿಲ್ಲ." © Copyright - Nagaraj Sahiti | ಕಂಬನಿ ಕಾದಂಬರಿ All Rights Reserved. Music Credit: Summer of 1984 - RKVC | YouTube Audio Library