ಉಡುಪಿಯ ಮೀನು ಮಾರುವ ಹುಡುಗ ಮತ್ತು ಜೆರಾಕ್ಸ್ ಅಂಗಡಿ ಹುಡುಗಿಯ ಪ್ರೀತಿ | Kannada emotional story |
ಕಂಬನಿ ಕಾದಂಬರಿ
0:00 / 0:00
ಉಡುಪಿಯ ಮೀನು ಮಾರುವ ಹುಡುಗ ಮತ್ತು ಜೆರಾಕ್ಸ್ ಅಂಗಡಿ ಹುಡುಗಿಯ ಪ್ರೀತಿ | Kannada emotional story |
1 077 просмотров · 13 дней назад
ಕಂಬನಿ ಕಾದಂಬರಿ
3,22 тыс. подписчиков
1 077 просмотров · 13 дней назад
ಸ್ನೇಹಿತರೆ… 20 ವರ್ಷಗಳ ನಂತರ ಆರಂಭವಾದ ಒಂದು ನಿಜವಾದ ಪ್ರೇಮಕಥೆ!
ಉಡುಪಿ ಜಿಲ್ಲೆಯ ನೀಲಕಡಲು ಎಂಬ ಪುಟ್ಟ ಕರಾವಳಿ ಊರಿನಲ್ಲಿ ನಡೆದ ಘಟನೆ ಇದು. ರಾಧಾ ಎಂಬ ಜೆರಾಕ್ಸ್ ಅಂಗಡಿಯ ಹುಡುಗಿ ಮತ್ತು ರಾಜೀವ್ ಎಂಬ ಮೀನು ಮಾರುವ ಹುಡುಗನ ನಡುವೆ ಹುಟ್ಟಿದ ಮುಗ್ಧ ಪ್ರೀತಿ ಆದರೆ ಅವರ ಪ್ರೀತಿ ಮದುವೆಯವರೆಗೂ ಹೋಗುವಾಗ ರಾಧಾಳ ತಂದೆ ಮನೋಹರ ಹೇಳುವ ಒಂದು ಮಾತು ಇಡೀ ಕಥೆಯನ್ನೇ ಬದಲಾಯಿಸುತ್ತದೆ."ನಿನ್ನ ಬಗ್ಗೆ ನನಗೆ ಗೊತ್ತಿರೋ 20 ವರ್ಷದ ಹಿಂದಿನ ಸತ್ಯ ಗೊತ್ತಾದರೆ, ರಾಧಾ ನಿನ್ನ ಮುಖವನ್ನೂ ನೋಡಲ್ಲ"ಅಷ್ಟಕ್ಕೂ 20 ವರ್ಷದಿಂದ ಇಡೀ ಊರೇ ಮುಚ್ಚಿಟ್ಟಿದ್ದ ಆ ರಹಸ್ಯ ಏನು? ರಾಜೀವನ ತಂದೆಯ ಸಾವಿಗೂ, ರಾಧಾಳ ತಾಯಿ ಗಾಯತ್ರಿಯ ಸಾವಿಗೂ ಏನು ಸಂಬಂಧ? ರಾಧಾ ರಾಜೀವನನ್ನು ಬಿಟ್ಟುಬಿಡ್ತಾಳಾ? ಇಲ್ಲ ಇಬ್ಬರು ಒಂದಾಗ್ತಾರಾ?
ಕೊನೆಯವರೆಗೂ ಕೇಳಿ, ನಿಮ್ಮ ಕಣ್ಣಲ್ಲಿ ನೀರು ಬರೋದು ಗ್ಯಾರಂಟಿ ❤️🌊
ಈ ಕಥೆಯಲ್ಲಿ ನಿಮಗೆ ಯಾವ ಪಾತ್ರ ಇಷ್ಟವಾಯಿತು? ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ತಿಳಿಸಿ.
#kannadalovestory #kannadakathagalu #neelakadalinarahasya #emotionalstory #udupi #karavalikategalu #nagarajsahiti
ಕಥೆ: ನೀಲಕಡಲಿನ ಪ್ರೇಮ ರಹಸ್ಯ
ಲೇಖನ ಮತ್ತು ನಿರೂಪಣೆ: ನಾಗರಾಜ್ ಸಾಹಿತಿ
For Business, Sponsorship & Collaborations:
📧 Kambanikadambari@gmail.com
📌 Disclaimer:
This video is made for entertainment purposes only. All characters and events are fictitious. Images are AI generated for illustration only.
"ಎಚ್ಚರಿಕೆ: ಈ ವಿಡಿಯೋದಲ್ಲಿನ ಚಿತ್ರಗಳನ್ನು AI ತಂತ್ರಜ್ಞಾನದ ಮೂಲಕ ರಚಿಸಲಾಗಿದೆ. ಇದರಲ್ಲಿನ ಕಥೆ, ಪಾತ್ರಗಳು, ಮತ್ತು ಘಟನೆಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ. ಯಾವುದೇ ನೈಜ ವ್ಯಕ್ತಿ, ಘಟನೆ, ಅಥವಾ ಸ್ಥಳಗಳೊಂದಿಗೆ ಇವುಗಳಿಗೆ ಯಾವುದೇ ಸಂಬಂಧವಿಲ್ಲ."
© Copyright - Nagaraj Sahiti | ಕಂಬನಿ ಕಾದಂಬರಿ
All Rights Reserved.
Music Credit: Summer of 1984 - RKVC | YouTube Audio Library