ಮೈಲೇಜ್ ಯಾಕೆ ಬರ್ತಿಲ್ಲ ಗೊತ್ತಾ? ಪೆಟ್ರೋಲ್ ಹೆಸರಲ್ಲಿ ನಡೀತಿದೆ 77,000 ಕೋಟಿಯ ಹಗರಣ! E20 petrol scam | Ethanol
eedina
0:00 / 0:00
ಮೈಲೇಜ್ ಯಾಕೆ ಬರ್ತಿಲ್ಲ ಗೊತ್ತಾ? ಪೆಟ್ರೋಲ್ ಹೆಸರಲ್ಲಿ ನಡೀತಿದೆ 77,000 ಕೋಟಿಯ ಹಗರಣ! E20 petrol scam | Ethanol
2 027 просмотров · 5 ч назад
eedina
461 тыс. подписчиков
2 027 просмотров · 5 ч назад
ನೀವು ಪೆಟ್ರೋಲ್ ಅಂತ ದುಡ್ಡು ಕೊಟ್ಟು ವಾಹನಕ್ಕೆ ಹಾಕಿಸುತ್ತಿರುವುದು ನಿಜವಾಗಿಯೂ ಪೆಟ್ರೋಲಾ ಅಥವಾ ಎಥೆನಾಲಾ? E20 ಪೆಟ್ರೋಲ್ ಹೆಸರಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಬೃಹತ್ ಹಗರಣವನ್ನು ರಾಜ್ಯ ಸರ್ಕಾರ ಬಯಲಿಗೆಳೆದಿದೆ! ನಿಗದಿತ 20% (E20) ಬದಲು 31% ಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ BPCL, HPCL, Nayara ಮತ್ತು ಇತರ ತೈಲ ಕಂಪನಿಗಳ ಅಸಲಿಯತ್ತನ್ನು ಲ್ಯಾಬ್ ವರದಿಗಳು ಸಾಬೀತುಪಡಿಸಿವೆ. ಇದರಿಂದ ವಾಹನಗಳ ಮೈಲೇಜ್ ಶೇ.30 ರಷ್ಟು ಕುಸಿಯುತ್ತಿದ್ದು, ಎಂಜಿನ್ ಹಾಳಾಗಿ ಜನಸಾಮಾನ್ಯರಿಗೆ ವರ್ಷಕ್ಕೆ 40,000 ರೂ. ನಷ್ಟವಾಗುತ್ತಿದೆ. ಈ ವಂಚನೆಯ ಹಿಂದಿರುವ ಅಸಲಿ ಕಹಾನಿ ಏನು? ಸಚಿವ ರಿಜ್ವಾನ್ ಅರ್ಷದ್ ಹಾಗೂ ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಗಂಭೀರ ಆರೋಪಗಳೇನು? ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೂ ನೋಡಿ.
#E20Petrol #PetrolScam #EthanolScam #KarnatakaNews #KannadaNews #PetrolBunkFraud #RizwanArshad #Bengaluru #BPCL #HPCL #VehicleMileage #KannadaUpdates
E20 petrol scam in Kannada, ethanol blending in petrol Karnataka, petrol bunk fraud Bengaluru, petrol mileage drop reasons, Rizwan Arshad E20 scam, HPCL BPCL petrol testing report, vehicle engine damage due to E20, Karnataka government exposes petrol scam, G Parameshwara on PM Modi, Nitin Gadkari ethanol connection, why vehicle mileage is low, E20 petrol disadvantages, Kannada news updates, latest petrol news Kannada, E20 petrol price, E30 ethanol mix petrol, petrol adulteration in Karnataka, automobile tips Kannada.