Curd Rice, ಮೊಸರನ್ನ ಹೀಗೆ ಮಾಡಿ 😋ತುಂಬಾ ರುಚಿಯಾಗಿರುತ್ತೆ | Curd Rice recipe Kannada
Cook with AJ
0:00 / 0:00
Curd Rice, ಮೊಸರನ್ನ ಹೀಗೆ ಮಾಡಿ 😋ತುಂಬಾ ರುಚಿಯಾಗಿರುತ್ತೆ | Curd Rice recipe Kannada
310 просмотров · 10 дней назад
Cook with AJ
285 подписчиков
310 просмотров · 10 дней назад
Curd Rice Recipe in Kannada | ಮೊಸರನ್ನ ಮಾಡುವ ವಿಧಾನ | Easy South Indian Curd Rice
ಎಲ್ಲರಿಗೂ ನಮಸ್ಕಾರ 🙏❤️
ಇವತ್ತಿನ ವಿಡಿಯೋದಲ್ಲಿ ತುಂಬಾ ಸುಲಭವಾಗಿ, ರುಚಿಯಾಗಿ ಮತ್ತು ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಮೊಸರನ್ನ (Curd Rice) ಮಾಡುವ ವಿಧಾನವನ್ನು ತೋರಿಸಿದ್ದೇನೆ. 😋
ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದಂತಹ ಈ ತಂಪಾದ ಮೊಸರನ್ನವನ್ನು ಊಟಕ್ಕೆ, ಲಂಚ್ ಬಾಕ್ಸ್‌ಗೆ ಅಥವಾ ಲೈಟ್ ಡಿನ್ನರ್‌ಗೆ ಕೂಡ ತಯಾರಿಸಬಹುದು. ಮೊಸರು, ಅನ್ನ, ಈರುಳ್ಳಿ, ಸೌತೆಕಾಯಿ, ಸಾಸಿವೆ, ಕರಿಬೇವು ಮತ್ತು ಇತರ ಪದಾರ್ಥಗಳನ್ನು ಬಳಸಿ ರುಚಿಯಾದ ಮೊಸರನ್ನವನ್ನು ಹೇಗೆ ಮಾಡುವುದು ಎಂದು ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
Curd rice, curd rice receipe, homemade curd rice, breakfast recipe, leftover rice recipe, mosaranna, easy rice receipe
#mosaranna #curdrice #curdrecipe #easyrecipe #breakfastrecipe