Перейти к содержимому

ಭಕುತ ಜನ ಮುಂದೆ ನೀನವರ ಹಿಂದೆ ಸಾಹಿತ್ಯದೊಂದಿಗೆ ನೀವೂ ಹಾಡಿ Bhakutha Jana Munde Lyrical Bhajan

YesYem Karaoke Creation Topic

0:00 / 0:00

ಭಕುತ ಜನ ಮುಂದೆ ನೀನವರ ಹಿಂದೆ ಸಾಹಿತ್ಯದೊಂದಿಗೆ ನೀವೂ ಹಾಡಿ Bhakutha Jana Munde Lyrical Bhajan

4 083 просмотра · 2 года назад
YesYem Karaoke Creation Topic
3,03 тыс. подписчиков
4 083 просмотра · 2 года назад
ಭಕುತ ಜನ ಮುಂದೆ ನೀನವರ ಹಿಂದೆ ಯುಕುತಿ ಕೈಗೊಳ್ಳದೊ ಗಯ ಗಧಾಧರನೆ || ಕಟ್ಟೆರಡು ಬಿರಿದು ನದಿ ಸೂಸಿ ಹರಿಯುತ್ತಿರೆ ಕಟ್ಟಲೆಯಲ್ಲಿ ಹರಿಗೋಲು ಹಾಕಿ ನೆಟ್ಟನಾಚೆಗೀಚೆಗೆ ಪೋಗಿ ಬರುವಾಗ ನೆಟ್ಟನಾಚೆಗೀಚೆಗೆ ಪೋಗಿ ಬರುವಾಗ ಹುಟ್ಟು ಮುಂದಲ್ಲದೆ ಹರಿಗೋಲು ಮುಂದೇ ನೀನವರ ಹಿಂದೆ ನೀನವರ ಹಿಂದೆ ||ಭಕುತ || ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮ್ಮಟೆ ನಿಸ್ಸಾಳ ನಾನಾವಾದ್ಯ ಘೋಷಣಂಗಳು ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ ಆಳು ಮುಂದಲ್ಲದೆ ಅರಸು ತಾ ಮುಂದೇ ನೀನವರ ಹಿಂದೆ ನೀನವರ ಹಿಂದೆ || ಭಕುತ || ಉತ್ಸವದಿ ವಾಹನವು ಬೀದಿಯೊಳು ಮೆರೆಯುತ್ತಿರೆ ಸತ್ಸಂಗತಿಗೆ ಹರಿಯ ದಾಸರೆಲ್ಲ ವತ್ಸಲ ಸಿರಿ ವಿಜಯ ವಿಠಲ ವೆಂಕಟಾಧೀಶ ವತ್ಸಲ ಸಿರಿ ವಿಜಯ ವಿಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ನೀನವರ ಹಿಂದೆ ನೀನವರ ಹಿಂದೆ || ಭಕುತ ||