ಗಣೇಶ ಹಬ್ಬದ ಸ್ಪೆಷಲ್ ಇಲಿವಾರ ವಡೆ | ಉತ್ತರ ಕರ್ನಾಟಕದ ಸಾಂಪ್ರದಾಯಿಕ ವಡೆ | Eliwar Vade Recipe | ಜೋಳದ ವಡೆ
Dr Kavya Cooking
0:00 / 0:00
ಗಣೇಶ ಹಬ್ಬದ ಸ್ಪೆಷಲ್ ಇಲಿವಾರ ವಡೆ | ಉತ್ತರ ಕರ್ನಾಟಕದ ಸಾಂಪ್ರದಾಯಿಕ ವಡೆ | Eliwar Vade Recipe | ಜೋಳದ ವಡೆ
449 просмотров · 1 мес. назад
Dr Kavya Cooking
4,13 тыс. подписчиков
449 просмотров · 1 мес. назад
ಗಣೇಶ ಹಬ್ಬದ ಸ್ಪೆಷಲ್ ಇಲಿವಾರ ವಡೆ | ಉತ್ತರ ಕರ್ನಾಟಕದ ಸಾಂಪ್ರದಾಯಿಕ ವಡೆ | Eliwar Vade Recipe
Ganesh Chaturthi Special | North Karnataka Traditional Eliwar Vade Recipe | Festival Special Vada
ಗಣೇಶ ಹಬ್ಬದ ಸಮಯದಲ್ಲಿ ಉತ್ತರ ಕರ್ನಾಟಕದ ಮನೆಗಳಲ್ಲಿ ಇಲಿವಾರ ಮಾಡಿ ವಡೆ ಮಾಡುವುದು ಒಂದು ವಿಶೇಷ ಸಂಪ್ರದಾಯ ❤️
ಈ ಹಬ್ಬದ ವಿಶೇಷ ಸಾಂಪ್ರದಾಯಿಕ ವಡೆಯನ್ನು ಹೇಗೆ ರುಚಿಯಾಗಿ ಮಾಡುವುದು ಎಂಬುದನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇನೆ.
ಹಬ್ಬದ ಅಡುಗೆಯ ಸೊಗಡು, ಮನೆಯ ಸಂಪ್ರದಾಯ ಮತ್ತು ರುಚಿಯಾದ ಇಲಿವಾರ ವಡೆ — ಎಲ್ಲವೂ ಒಂದೇ ವಿಡಿಯೋದಲ್ಲಿ. 🙏🌸
ನಿಮ್ಮ ಮನೆಯಲ್ಲೂ ಗಣೇಶ ಹಬ್ಬಕ್ಕೆ ಈ ರೀತಿಯ ವಡೆ ಮಾಡುತ್ತೀರಾ? ಕಾಮೆಂಟ್‌ನಲ್ಲಿ ತಿಳಿಸಿ ❤️