Перейти к содержимому

ದೆಹಲಿಯಲ್ಲಿ ಡಿಕೆಶಿಗೆ ಸಿಕ್ಕ ಮರ್ಯಾದೆ ಇದೇನಾ? ರಾಹುಲ್ ಗಾಂಧಿ ನಡೆಗೆ ಆಕ್ರೋಶ! ಬಿದ್ದಿದ್ರೆ ಏನ್ ಗತಿ?

Oneindia Kannada

0:00 / 0:00

ದೆಹಲಿಯಲ್ಲಿ ಡಿಕೆಶಿಗೆ ಸಿಕ್ಕ ಮರ್ಯಾದೆ ಇದೇನಾ? ರಾಹುಲ್ ಗಾಂಧಿ ನಡೆಗೆ ಆಕ್ರೋಶ! ಬಿದ್ದಿದ್ರೆ ಏನ್ ಗತಿ?

115 969 просмотров · 15 ч назад
Oneindia Kannada
2,14 млн подписчиков
115 969 просмотров · 15 ч назад
Rahul Gandhi Pulls DK Shivakumar? Viral Video Sparks Political Row ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸೋಮವಾರ ಸುಪ್ರೀಂ ಕೋರ್ಟ್‌ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದವು. ಈ ವೇಳೆ ತಮ್ಮ ಮುಂದೆ ಬಂದ ಡಿಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಅವರು ಕುರ್ತಾ ಹಿಡಿದು ಎಳೆದು, ಹಿಂದಕ್ಕೆ ತಳ್ಳಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ರಾಹುಲ್‌ ಗಾಂಧಿ ಅವರಿಂದ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರೆಸ್ಪೆಕ್ಟೆ ಇಲ್ಲ, ಫುಲ್‌ ಅನ್‌ ರೆಸ್ಪೆಕ್ಟು! ಎಂದು ವ್ಯಂಗ್ಯವಾಡಿದೆ. ಇನ್ನು ಇದೇ ವಿಡಿಯೋವನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸಹ ಹಂಚಿಕೊಂಡಿದ್ದು, ದೆಹಲಿಯಲ್ಲಿ ಬಂಡೆಗೆ ಸಿಕ್ಕ ಮರ್ಯಾದೆ ಇದು! ಎಂದು ಕುಟುಕಿದೆ. A video showing Congress leader Rahul Gandhi and Karnataka Deputy Chief Minister DK Shivakumar during an opposition protest march towards the Supreme Court has gone viral on social media. The protest was organised by opposition parties led by the Congress over their objections concerning Chief Election Commissioner Gyanesh Kumar. #aachi #aachimasala #RahulGandhi #DKShivakumar #ViralVideo #BJP #Congress #KarnatakaPolitics #HDKumaraswamy #GyaneshKumar #SupremeCourt #PoliticalNews #IndianPolitics #OneIndiaKannada #KannadaNews #LatestNews #BreakingNews ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------