Перейти к содержимому

👉“ಹೋಳಿಗೆ ಇಷ್ಟು ಸಾಫ್ಟ್ ಆಗೋದು ಹೇಗೆ? 😍 | ಹಬ್ಬದ ಊಟಕ್ಕೆ ಸ್ಪೆಷಲ್ ಹೋಳಿಗೆ” 😋

pankaja 's veg kitchen

0:00 / 0:00

👉“ಹೋಳಿಗೆ ಇಷ್ಟು ಸಾಫ್ಟ್ ಆಗೋದು ಹೇಗೆ? 😍 | ಹಬ್ಬದ ಊಟಕ್ಕೆ ಸ್ಪೆಷಲ್ ಹೋಳಿಗೆ” 😋

670 просмотров · 2 нед. назад
pankaja 's veg kitchen
627 подписчиков
670 просмотров · 2 нед. назад
ಹಬ್ಬದ ಊಟದ ಹೀರೋ ಹೋಳಿಗೆ 😋 | ಹೀಗೆ ಮಾಡಿದ್ರೆ ಮೃದುವಾಗಿ ಬಾಯಲ್ಲೇ ಕರಗುತ್ತೆಹಬ್ಬದ ಊಟಕ್ಕೆ ವಿಶೇಷವಾಗಿ ಮಾಡುವ ಸಾಂಪ್ರದಾಯಿಕ ಹೋಳಿಗೆ 😋🙏 ಮನೆಯಲ್ಲೇ ಸುಲಭವಾಗಿ, ಮೃದುವಾಗಿ ಮತ್ತು ರುಚಿಯಾಗಿ ಹೋಳಿಗೆ ಹೇಗೆ ಮಾಡುವುದು ಎಂದು ಈ ವಿಡಿಯೋದಲ್ಲಿ ಹಂತ ಹಂತವಾಗಿ ತೋರಿಸಿದ್ದೇನೆ. ಹಬ್ಬದ ಊಟ, ಹಬ್ಬದ ಅಡುಗೆ ಮತ್ತು ಸಿಹಿ ಪ್ರಿಯರಿಗೆ ಈ ಹೋಳಿಗೆ ತುಂಬಾ ಇಷ್ಟವಾಗುತ್ತದೆ. ❤️ ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ. ನಮ್ಮ Pankaja’s Veg Kitchen ಚಾನೆಲ್ Subscribe ಮಾಡಿ 🙏😊 #ಹೋಳಿಗೆ #Holige #ಹಬ್ಬದಊಟ #FestivalSpecial #KannadaRecipes #KarnatakaRecipes #SweetRecipe #TraditionalRecipe #HoligeRecipe!