ವಿದ್ಯಾಗೆ ಬೀಳಬೇಕಿದ್ದ ಗುಂಡು ವಿನಾಯಕಗೆ ಬಿದ್ದಿದ್ದೇಗೆ|Kannada Serial Vidya Vinayaka|Kavitha Gowda|Ep. 114
Kannada TV Shows Junction
0:00 / 0:00
ವಿದ್ಯಾಗೆ ಬೀಳಬೇಕಿದ್ದ ಗುಂಡು ವಿನಾಯಕಗೆ ಬಿದ್ದಿದ್ದೇಗೆ|Kannada Serial Vidya Vinayaka|Kavitha Gowda|Ep. 114
17 556 просмотров · 2 нед. назад
Kannada TV Shows Junction
11,6 тыс. подписчиков
17 556 просмотров · 2 нед. назад
Watch ವಿದ್ಯಾಗೆ ಬೀಳಬೇಕಿದ್ದ ಗುಂಡು ವಿನಾಯಕನಿಗೆ ಬಿದ್ದಿದ್ದು ಹೇಗೆ?
Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 114
ಈ ಸಂಚಿಕೆಯಲ್ಲಿ..
ತನ್ನ ತಾಯಿಯ ಬಗ್ಗೆ ಆಗಂತುಕನಿಂದ ವಿಷಯ ತಿಳಿಯಲು ಕೆಲವೇ ಕ್ಷಣ ಬಾಕಿ ಇತ್ತು. ಅಷ್ಟರಲ್ಲಿ ಅವಘಡವೊಂದು ಸಂಭವಿಸಿತ್ತು. ವಿದ್ಯಾಳನ್ನು ಕಾಪಾಡಲು ಬಂದ ವಿನಾಯಕನಿಗೆ ಗುಂಡು ತಗುಲಿದ್ದು ಹೇಗೆ? ನೋಡಿ ಈ ಸಂಚಿಕೆಯಲ್ಲಿ.
📺 ಧಾರಾವಾಹಿ: ವಿದ್ಯಾ ವಿನಾಯಕ
🎬 ಸಂಚಿಕೆ: 114
🌐 ಭಾಷೆ: ಕನ್ನಡ
📌 ವಿಭಾಗ: Family Drama | Romance | Emotional | Kannada Serial
ತಾರಾಗಣ- ಕವಿತಾ ಗೌಡ, ದಿಲೀಪ್ ಶೆಟ್ಟಿ, ಚೈತ್ರ ರಾವ್, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್, ದಿಲೀಪ್ ರಾಜ್
ಈ ಚಾನೆಲ್ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು.
▶️ Playlist: • Vidya Vinayaka
🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ / @kannadatvshowsjunction ಚಾನೆಲ್ನ್ನು Subscribe ಮಾಡಿ ಮತ್ತು Bell Icon ಒತ್ತಿ.
#ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction