ಕೌಶಿಕ್ ಮಹಾರಾಜನ ವೈಹಾಳಿ ಕಾರ್ಯಕ್ರಮ/ಪ್ರವಚನ/ಭಾಗ 1/ಊರು ನಮ್ಮೂರು @KiranNimbalakar-kn
ಊರು ನಮ್ಮೂರು
0:00 / 0:00
ಕೌಶಿಕ್ ಮಹಾರಾಜನ ವೈಹಾಳಿ ಕಾರ್ಯಕ್ರಮ/ಪ್ರವಚನ/ಭಾಗ 1/ಊರು ನಮ್ಮೂರು @KiranNimbalakar-kn
12 просмотров · 3 недели назад
ಊರು ನಮ್ಮೂರು
205 подписчиков
12 просмотров · 3 недели назад
#ಊರುನಮ್ಮೂರ #oorunammuru #kannadapravachan #pravachan #ಪ್ರವಚನ
ಕೌಶಿಕ್ ಮಹಾರಾಜನ ವೈಹಾಳಿ ಕಾರ್ಯಕ್ರಮ/ಪ್ರವಚನ/ಭಾಗ 1/ಊರು ನಮ್ಮೂರು @KiranNimbalakar-kn
ಸಂಕ್ಷಿಪ್ತ ವಿವರ::
ಕೌಶಿಕ್ ರಾಜನ ಪಟ್ಟಾಭಿಷೇಕ ಆಗಿರುತ್ತೆ,ರಾಜನ ಮೆರವಣಿಗೆ ಯನ್ನ ವೈಹಾಳಿ ಎಂದು ಕರೆಯುತ್ತಾರೆ,ಈ ವೈಹಾಳಿ ಕಾರ್ಯಕ್ರಮ ವನ್ನು ಅಕ್ಕಮಹಾದೇವಿ ಯು ತನ್ನ ಮನೆಯಿಂದ ನೋಡುತ್ತಾಳೆ,
ಕಾರ್ಯಕ್ರಮದ ವಿವರ::
ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನ ಅರಟಾಳ, ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮ, ಪ್ರವಚನದ ವಿಷಯ "ವೀರ ವಿರಾಗಿಣಿ ಅಕ್ಕಮಹಾದೇವಿ" ಆಗಿತ್ತು, ಪ್ರವಚನಕಾರರಾಗಿ ವಿಜಯಪುರದ "ಭೀಮಾಶಂಕರ" ಶರಣರು ಇದ್ದರು, ಈ ವಿಡಿಯೋದಲ್ಲಿ ಅಕ್ಕ ಮಹಾದೇವಿಯ ಚರಿತ್ರೆಯನ್ನು ನೀವು ಶರಣರಿಂದ ಕೇಳುತ್ತಿರಿ.
Welcome to Ooru Nammuru channel. In this video, we share inspirational Kannada Pravachana and devotional stories about God."
ಈ ಚಾನಲ್ ನಿರ್ವಹಣೆ: ಕಿರಣ
Handle By: Kiran
Subscribe channel ಊರು ನಮ್ಮೂರು.