Перейти к содержимому

ಅಕ್ಕಮಹಾದೇವಿ ಯ ಸೌಂದರ್ಯಕ್ಕೆ ಮನಸೋತ ಕೌಶಿಕ್ ರಾಜ/ಪ್ರವಚನ/ಭಾಗ 2/ಊರು ನಮ್ಮೂರು ‪@KiranNimbalakar-kn‬

ಊರು ನಮ್ಮೂರು

0:00 / 0:00

ಅಕ್ಕಮಹಾದೇವಿ ಯ ಸೌಂದರ್ಯಕ್ಕೆ ಮನಸೋತ ಕೌಶಿಕ್ ರಾಜ/ಪ್ರವಚನ/ಭಾಗ 2/ಊರು ನಮ್ಮೂರು ‪@KiranNimbalakar-kn‬

11 просмотров · 3 нед. назад
ಊರು ನಮ್ಮೂರು
205 подписчиков
11 просмотров · 3 нед. назад
#ಊರುನಮ್ಮೂರ #oorunammuru #kannadapravachan #pravachan #ಪ್ರವಚನ ಅಕ್ಕಮಹಾದೇವಿ ಯ ಸೌಂದರ್ಯಕ್ಕೆ ಮನಸೋತ ಕೌಶಿಕ್ ರಾಜ/ಪ್ರವಚನ/ಭಾಗ 2/ಊರು ನಮ್ಮೂರು ‎⁨@KiranNimbalakar-kn⁩  ಸಂಕ್ಷಿಪ್ತ ವಿವರ,,,, ವೈಹಾಳಿ ಕಾರ್ಯಕ್ರಮದಲ್ಲಿ ಕೌಶಿಕ ರಾಜ ಅಕ್ಕಮಹಾದೇವಿಯನ್ನ ನೋಡುತ್ತಾನೆ, ಹಾಗೆ ಅವಳ ಸೌಂದರ್ಯಕ್ಕೆ ಮನ ಸೋಲುತ್ತಾನೆ, ಅಕ್ಕಮಹಾದೇವಿ ಯನ್ನು ಮದುವೆ ಆಗುವಂತೆ ಮನಸಿನಲ್ಲಿ ಭಾವನೆ ಮೂಡುತ್ತೆ,, ಕಾರ್ಯಕ್ರಮದ ವಿವರ:: ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನ ಅರಟಾಳ, ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮ, ಪ್ರವಚನದ ವಿಷಯ "ವೀರ ವಿರಾಗಿಣಿ ಅಕ್ಕಮಹಾದೇವಿ" ಆಗಿತ್ತು, ಪ್ರವಚನಕಾರರಾಗಿ ವಿಜಯಪುರದ "ಭೀಮಾಶಂಕರ" ಶರಣರು ಇದ್ದರು, ಈ ವಿಡಿಯೋದಲ್ಲಿ ಅಕ್ಕ ಮಹಾದೇವಿಯ ಚರಿತ್ರೆಯನ್ನು ನೀವು ಶರಣರಿಂದ ಕೇಳುತ್ತಿರಿ. Welcome to Ooru Nammuru channel. In this video, we share inspirational Kannada Pravachana and devotional stories about God." ಈ ಚಾನಲ್ ನಿರ್ವಹಣೆ: ಕಿರಣ Handle By: Kiran Subscribe channel ಊರು ನಮ್ಮೂರು.