Перейти к содержимому

Bannerghatta Zoo : ಬಾ ಬಾ ಅಂತಿದೆ ಬನ್ನೇರುಘಟ್ಟ..ಸಫಾರಿಲಿ ಕಂಡಿದ್ದೇನು ಗೊತ್ತ! | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Bannerghatta Zoo : ಬಾ ಬಾ ಅಂತಿದೆ ಬನ್ನೇರುಘಟ್ಟ..ಸಫಾರಿಲಿ ಕಂಡಿದ್ದೇನು ಗೊತ್ತ! | Vijay Karnataka

3 245 просмотров · 3 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
3 245 просмотров · 3 года назад
ಬನ್ನೇರುಘಟ್ಟ: ಬೆಂಗಳೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿ ಸಫಾರಿ ಅನುಭವ ನೀವು ಪಡೆಯಲೇಬೇಕು.. ಹೌದು ಗಾಂಭೀರ್ಯದ ನಡಿಗೆಯ ಹುಲಿ, ಮರದ ನೆರಳಲ್ಲಿ ಗತ್ತಿನಿಂದ ಕುಳಿತಿರುವ ಸಿಂಹಗಳು, ಕೆರೆ ನೀರಲ್ಲಿ ಆಟವಾಡುತ್ತಾ- ಮಣ್ಣು ಕೆಸರನ್ನು ಮೈಮೇಲೆ ಅದ್ದಿಕೊಳ್ಳುವ ಆನೆಗಳ ಹಿಂಡು, ನೆರಳಲ್ಲಿ ಹುಲ್ಲು ಮೇಯುವ ಜಿಂಕೆಗಳು, ಆಹಾರ ಹುಡುಕುತ್ತಾ ಸಾಗುವ ನವಿಲು ಹೀಗೆ ವನ್ಯ ಪ್ರಾಣಿ ಪಕ್ಷಿಗಳನ್ನು ನೋಡುತ್ತಿಂದತೇ ಮನಸ್ಸು ಕುತೂಹಲದಿಂದ ಕುಣಿಯತೊಡಗುತ್ತದೆ.. ಇನ್ನು ಹಸಿರು ಮರಗಿಡಗಳಿಂದ ತುಂಬಿದ ಕಾಡು ದಾರಿ ಎಲ್ಲರನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ.. ಇದು ಬನ್ನೇರುಘಟ್ಟದ ಸಫಾರಿ ಅನುಭವ.‌ ಚಿಕ್ಕ ಮಕ್ಕಳಿಗಂತೂ ಪ್ರಾಣಿ ಪಕ್ಷಿ, ಕಾಡನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ.. #bannerghattanationalpark #bannerghatta #tiger Our Website : https://Vijaykarnataka.com Facebook:   / vijaykarnataka   Twitter:   / vijaykarnataka