Перейти к содержимому

HD Kumaraswamy on STING | ಸ್ಟಿಂಗ್‌ ಕಿಂಗ್‌ಪಿನ್ ಫೋಟೋ ರಿಲೀಸ್.. ಎಚ್‌ಡಿಕೆ ಹೊಸ ಬಾಂಬ್! | Suvarna News

Asianet Suvarna News

0:00 / 0:00

HD Kumaraswamy on STING | ಸ್ಟಿಂಗ್‌ ಕಿಂಗ್‌ಪಿನ್ ಫೋಟೋ ರಿಲೀಸ್.. ಎಚ್‌ಡಿಕೆ ಹೊಸ ಬಾಂಬ್! | Suvarna News

1 806 просмотров · 3 ч назад
Asianet Suvarna News
5,66 млн подписчиков
1 806 просмотров · 3 ч назад
ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಮುಖಾಮುಖಿ ಭೇಟಿಯಾಗಿ ಹೊರಬಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜೊತೆಗಿರುವ ರೌಡಿಶೀಟರ್ ಬಾಗೇಪಲ್ಲಿ ಪ್ರಶಾಂತ್ ಫೋಟೋ ರಿಲೀಸ್ ಮಾಡಿ ಮತ್ತೊಂದು ಮಹಾ ಬಾಂಬ್ ಸಿಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ನಾಲಿಗೆ ಮತ್ತು ವರ್ತನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ ಹೆಚ್‌ಡಿಕೆ, ಜೆಡಿಎಸ್ ವಾರ್ ರೂಮ್ ಹುಡುಗನಿಗೆ ಕಾನೂನುಬಾಹಿರವಾಗಿ ಕಿರುಕುಳ ನೀಡಿರುವ ಆಡಳಿತದ ಕರ್ಮಕಾಂಡವನ್ನು ಆ ಹುಡುಗನೇ ಶೀಘ್ರದಲ್ಲಿ ಮಾಧ್ಯಮಗಳ ಮುಂದೆ ಬಿಚ್ಚಿಡಲಿದ್ದಾನೆ ಎಂದಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #HDKumaraswamy #PriyankKharge #KPSCScam #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews