Перейти к содержимому

ನಿಪ್ಪಟ್ಟು ಮಾಡುವ ಸರಿಯಾದ ವಿಧಾನ, ಹೀಗೇ ಮಾಡಿ ಚೆನ್ನಾಗಿರುತ್ತೆ - Nippattu recipe my style kitchen

My Style Kitchen

0:00 / 0:00

ನಿಪ್ಪಟ್ಟು ಮಾಡುವ ಸರಿಯಾದ ವಿಧಾನ, ಹೀಗೇ ಮಾಡಿ ಚೆನ್ನಾಗಿರುತ್ತೆ - Nippattu recipe my style kitchen

23 360 просмотров · 6 лет назад
My Style Kitchen
45,7 тыс. подписчиков
23 360 просмотров · 6 лет назад
ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು - 1 ಕಪ್, ಹುರಿಗಡಲೆ ಹಿಟ್ಟು - 1/2 ಕಪ್ ಚಿರೋಟಿ ರವೆ - 1/3 ಕಪ್, ಮೈದಾಹಿಟ್ಟು - 1/3 ಕಪ್, ಹುರಿಗಡಲೆ ತರಿ -1/4 ಕಪ್, ಕಡ್ಲೆ ಬೀಜದ ತರಿ 1/4 ಕಪ್, ಒಣಮೆಣಸಿನಕಾಯಿ ತರಿ - 2 ಟೇಬಲ್ ಚಮಚ, ಎಣ್ಣೆ - 3 ಟೇಬಲ್ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಇಂಗು ಬೇಕಾದಲ್ಲಿ.