Перейти к содержимому

ವಿಭೀಷಣ ನೀತಿ|ಯಕ್ಷಾವತರಣ - 6|ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ |"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ

Kolthige live media

0:00 / 0:00

ವಿಭೀಷಣ ನೀತಿ|ಯಕ್ಷಾವತರಣ - 6|ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ |"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ

11 307 просмотров · Трансляция закончилась 1 год назад
Kolthige live media
12,8 тыс. подписчиков
11 307 просмотров · Трансляция закончилась 1 год назад
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ ರೋಟರಿ ಕ್ಲಬ್, ಬೆಳ್ತಂಗಡಿ - ಸಹಯೋಗದೊಂದಿಗೆ ಯಕ್ಷಾವತರಣ - 6 ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡ್ವೆಟ್ನಾಯ ಸಂಸ್ಮರಣೆ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ "ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ ಸ್ಥಳ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ ದಿನಾಂಕ : 04-08-2025 ರಿಂದ 10-08-2025 ಸಮಯ : ಸಂಜೆ ಗಂಟೆ 4=45 ರಿಂದ 8-45ರ ತನಕ ದಿನಾಂಕ : 04-08-2025 ಸೋಮವಾರ ಪ್ರಸಂಗ : ವಿಭೀಷಣ ನೀತಿ ಹಿಮ್ಮೇಳ : ಪಟ್ಲ ಸತೀಶ ಶೆಟ್ಟಿ, ಚಿನ್ಮಯ ಭಟ್ ಕಲ್ಲಡ್ಕ ಚೆಂಡೆ/ಮದ್ದಳೆ : ಚಂದ್ರಶೇಖರ ಸರಪಾಡಿ, ಶ್ರೀಧರ ವಿಟ್ಲ ಮುಮ್ಮೇಳ : ವಿಭೀಷಣ : ಡಾ. ಎಂ. ಪ್ರಭಾಕರ ಜೋಶಿ ರಾವಣ : ಸುಣ್ಣಂಬಳ ವಿಶ್ವೇಶ್ವರ ಭಟ್ ಕೈಕಸೆ : ನಾ. ಕಾರಂತ ಪೆರಾಜೆ ಇಂದ್ರಜಿತು : ಪ್ರಸಾದ್ ಸವಣೂರು ----------------------------------------------------------------------------------------- Contact for Live streaming Kolthige live media mo : 9845842849 ------------------------------------------------------------------------------------------- subscribe for live programe    / @klothigelivemedia   Join what's app group for updates https://chat.whatsapp.com/B99CUeLeUyV... #kolthigelivemedia #costal #hanumagiri #yakshagana #talamaddale