Перейти к содержимому

Black Magic ನಿಂದ ನಿಮ್ಮ ಬದುಕು ಹಾಳಾಗುತ್ತಿದೆಯಾ? ಇಲ್ಲಿದೆ ಸಂಪೂರ್ಣ ಪರಿಹಾರಕ್ಕೆ ದಾರಿ

Dr. Purvi Jayaaraaj - Kannada Channel

0:00 / 0:00

Black Magic ನಿಂದ ನಿಮ್ಮ ಬದುಕು ಹಾಳಾಗುತ್ತಿದೆಯಾ? ಇಲ್ಲಿದೆ ಸಂಪೂರ್ಣ ಪರಿಹಾರಕ್ಕೆ ದಾರಿ

27 820 просмотров · 1 дн. назад
Dr. Purvi Jayaaraaj - Kannada Channel
156 тыс. подписчиков
27 820 просмотров · 1 дн. назад
✨ 14-ದಿನಗಳ ಶಕ್ತಿಯುತವಾದ, ನಿಮ್ಮ ಆಂತರಿಕ ಸಾಮರ್ಥ್ಯವನ್ನು ಪುನ ಸ್ಥಾಪಿಸಲು, ನಿಮ್ಮ ಔರಾವನ್ನು ಶುದ್ಧೀಕರಿಸಲು, ನಿಮ್ಮ ಚಕ್ರಗಳನ್ನು ಸಮತೋಲನಗೊಳಿಸಲು ಮತ್ತು ಶಕ್ತಿಯುತ ಸಾಮರಸ್ಯವನ್ನು ಪುನಃಸ್ಥಾಪಿಸಲು ವಿನ್ಯಾಸಗೊಳಿಸಲಾದೆ. ✅ ನೀವು ಏನನ್ನು ಕಲಿಯುವಿರಿ: ✨ ಔರಾ ಶುದ್ಧೀಕರಣಕ್ಕಾಗಿ ದೈನಂದಿನ ಮಾರ್ಗದರ್ಶಿ ಅಭ್ಯಾಸಗಳು ✨ ಚಕ್ರಗಳ ಚಿಕಿತ್ಸೆ ಮತ್ತು ಅರಿವು ✨ ಭಾವನಾತ್ಮಕ ಬಿಡುಗಡೆ ಮತ್ತು ಮಾನಸಿಕ ಸ್ಪಷ್ಟತೆ ತಂತ್ರಗಳು ✨ ಶಕ್ತಿ ರಕ್ಷಣೆ ಮತ್ತು ಗ್ರೌಂಡಿಂಗ್ ವಿಧಾನಗಳು ✨ ಶಕ್ತಿ ಶುದ್ಧೀಕರಣಕ್ಕಾಗಿ ಪರಿಣಾಮಕಾರಿ ಧ್ಯಾನಗಳು ✨ ಕಂಪನ ಮತ್ತು ಆಂತರಿಕ ಸ್ಥಿರತೆಯನ್ನು ಹೆಚ್ಚಿಸುವ ವಿಧಾನಗಳು. 💫 ನಿಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಸುರಕ್ಷಿತ, ಔಷಧ-ಮುಕ್ತ ಮತ್ತು ಸಮಗ್ರ ವಿಧಾನದ ಕಲಿಕೆಗಾಗಿ. 🌿 ಆರಂಭಿಕರು ಮತ್ತು ಹೀಲರ್ಸಗೆ ಸೂಕ್ತವಾಗಿದೆ. ✅November 15 ರಿಂದ ಪ್ರತಿದಿನ ಸಂಜೆ 07:00 ಗಂಟೆಗೆ *ಸೀಮಿತ ಆಸನಗಳು ಮಾತ್ರ ಲಭ್ಯವಿದೆ 🔴ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ👇🏽 https://rzp.io/rzp/14daysAuraChakraCl... 🌈14-Day Aura Cleansing & Chakra Healing Program ✨ 🔴Click here to Join👇🏽 https://rzp.io/rzp/14daysAuraChakraCl... A gentle yet powerful 14-day inner reset designed to cleanse your aura, balance your chakras, and restore energetic harmony. ✅ What you will receive: ✨ Daily guided practices for aura cleansing ✨ Chakra-wise healing & awareness ✨ Emotional release & mental clarity techniques ✨ Energy protection & grounding methods ✨ Effective meditations for energy hygiene ✨ Tools to raise vibration & inner stability This program helps build a strong and stable aura, creating a solid foundation for protection, emotional wellbeing, mental clarity, and conscious living. 🌿 Suitable for beginners & advanced practitioners 💫 Safe, drug-free & holistic approach ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಾಗು ವಿಶ್ವ ದಾಖಲೆಯನ್ನು ಮಾಡಿರುವ ಔಷಧ ರಹಿತ ಚಿಕಿತ್ಸಕರಾದ ಡಾ. ಪೂರ್ವಿ ಜಯರಾಜ್ ಅವರು, ಸುಪ್ತ ಮನಸ್ಸು(Subconscious Mind) ಮತ್ತು ಶಕ್ತಿ ತಜ್ಞರು (Energy expert) ಸಮೃದ್ಧಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರು, ಬೆಂಗಳೂರು - ಭಾರತ. ಪರ್ಯಾಯ ಚಿಕಿತ್ಸೆ ಮತ್ತು ಇಂಟಿಗ್ರೇಟಿವ್ ಮೆಡಿಸಿನ್ ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಇವರ ವಿಚಾರಧಾರೆಗಳು ಹಲವಾರು ಪ್ರಮುಖ ವಾಹಿನಿಗಳಾದ : ಟಿ.ವಿ 9, ಸುವರ್ಣ ನ್ಯೂಸ್, ಪಬ್ಲಿಕ್ ಟಿ.ವಿ, ದಿಗ್ವಿಜಯ ನ್ಯೂಸ್, ನ್ಯೂಸ್18, ರಿಪಬ್ಲಿಕ್ ನ್ಯೂಸ್, ಕಲರ್ಸ್ ಟಿ.ವಿ, ಜಿ ಟಿ.ವಿ, ಕಸ್ತೂರಿ ಟಿ.ವಿ, ಉದಯ ಟಿ.ವಿ, ಚಂದನ ವಾಹಿನಿ ಹಾಗೂ ಇನ್ನು ಹಲವಾರು ವಾಹಿನಿಗಳಲ್ಲಿ ಕಳೆದ 15 ವರ್ಷದಿಂದ ಸತತವಾಗಿ ಇವರ ವಿಚಾರಧಾರೆಗಳು ಪ್ರಸಿದ್ಧ ಕಾರ್ಯಕ್ರಮಗಳಾಗಿ ಮೂಡಿಬರುತ್ತಿವೆ. ಇವರ ಜ್ಞಾನವು ಕೇವಲ ಕರುನಾಡಿಗೆ ಮಾತ್ರ ಸೀಮಿತವಾಗದೆ ವಿಶ್ವದಾದ್ಯಂತ ಹಲವಾರು ದೇಶಗಳಲ್ಲೂ ಸಹ ಅವರ ಕಾರ್ಯಗಾರ ಮತ್ತು ಕಾರ್ಯಕ್ರಮಗಳ ಮೂಲಕ ಅವರ ಜ್ಞಾನವನ್ನು ಹರಡಿದ್ದಾರೆ. ಇಲ್ಲಿಯವರೆಗೂ ಬರೋಬ್ಬರಿ 50,000 ಕ್ಕಿಂತ ಹೆಚ್ಚು ಸೆಷನ್ಸ್ ಗಳನ್ನು ಔಷಧ ರಹಿತ ಚಿಕಿತ್ಸೆಗಳ ಮೂಲಕ ಮಾಡಿರುವ, ಇವರ ಮಾರ್ಗದರ್ಶನ ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಜನ ಪ್ರಪಂಚದಾದ್ಯಂತ ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದಲ್ಲಿ ಉತ್ತಮ ಚೇತರಿಕೆಯನ್ನು ಕಂಡುಕೊಂಡಿದ್ದು ಕೆಮಿಕಲ್ ಮುಕ್ತವಾಗಿ ನೆಮ್ಮದಿಯುತವಾದ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ. ಈವರೆಗೂ ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪರ್ಯಾಯ ಚಿಕಿತ್ಸೆಯ ವಿದ್ಯೆಯನ್ನು ಹಂಚಿ, ಜನರ ಅಚ್ಚುಮೆಚ್ಚಿನ ಪರ್ಯಾಯ ಔಷಧ ರಹಿತ ಚಿಕಿತ್ಸಕಾ ತರಬೇತಿದಾರರು ಸಹ ಆಗಿದ್ದಾರೆ. ಇವರು ನಡೆಸುತ್ತಿರುವಂತಹ ಹಲವಾರು ಕಾರ್ಯಕಾರಗಳಲ್ಲಿ ಅತ್ಯಂತ ಪ್ರಸಿದ್ಧ ಕಾರ್ಯಗಾರವಾದ ನಕಾರಾತ್ಮಕ ಆಲೋಚನೆಗಳನ್ನು ಗೆಲ್ಲಲು ಸಹಾಯ ಮಾಡುವ “ಬ್ರೈನ್ ಜಿಮ್, ತಮ್ಮ ಕನಸಿನ ಜೀವನವನ್ನು ಕಟ್ಟಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಆಂತರಿಕ ಸೂತ್ರಗಳಿಗೆ ಸಹಾಯ ಮಾಡುವ ಕಾರ್ಯಗಾರವಾದ “ಮ್ಯಾನಿಫೆಸ್ಟ್ ಸ್ಟೇಷನ್ ಮ್ಯಾಜಿಕ್” ಮತ್ತು ಸುಪ್ತ ಮನಸ್ಸಿಗೆ ಸಂಬಂಧಪಟ್ಟಂತಹ ಆಫ್ಲೈನ್ ಮತ್ತು ಆನ್ಲೈನ್ ಕಾರ್ಯಗಾರಗಳು ಜನರ ಅಚ್ಚುಮೆಚ್ಚಿನ ಕಾರ್ಯಗಾರಗಳಾಗಿವೆ. “14 ದಿನಗಳ ಔರ ಮತ್ತು ಚಕ್ರಗಳ ಕಾರ್ಯಗಾರ” ಚಕ್ರಗಳ ಮಹತ್ವ, ಶಕ್ತಿ ಕೇಂದ್ರಗಳ ಸಮತೋಲನ, ಪ್ರಭಾವಲಯ (Aura) ಶುದ್ದೀಕರಣ,ವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ, “ಸೂಪರ್ ಕಿಡ್ಸ್” ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಮಕ್ಕಳಿಕೆ ಕಲಿಸಲಾಗದ ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ, “ಇನ್ನರ್ ಹೀಲಿಂಗ್” ಕಾರ್ಯಾಗಾರವು ವ್ಯಕ್ತಿಯನ್ನು ಆಂತರಿಕ ಗುಣಮುಖತೆ, ಸ್ವಯಂ ಅರಿವಿನತ್ತ ಕೊಂಡೊಯ್ಯುತ್ತದೆ, “ಸೆಲ್ಫ್ ಲವ್ 365” ಕಾರ್ಯಗಾರವು ಆತ್ಮಪ್ರೀತಿ, ಆತ್ಮವಿಶ್ವಾನ, ಭಾವನಾತ್ಮಕ ಆರೋಗ್ಯ ಗೌರವಿಸುವ ಮನೋಭಾವವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತದೆ. ಸಾಧನೆಗಳು: 🏆 ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 🎖️ ವರ್ಲ್ಡ್ ಬುಕ್ ಆಫ್ ರೆಕಾರ್ಡ್ 🏆 ಇಂಡಿಯಾ ಬುಕ್ ಆಫ್ ರೆಕಾರ್ಡ್ 🗣️ ಎರಡೆರಡು ಬಾರಿ ಟೆಡೆಕ್ಸ್ ಸ್ಪೀಕರ್ 📖 ಫೋರ್ಬ್ಸ್(Forbes) ಸೇರಿದಂತೆ ಪ್ರಮುಖ ಮಾಧ್ಯಮಗಳಲ್ಲಿ ಸಾಧನೆಗಳ ಕುರಿತು ಪ್ರಕಟಣೆ 🌟 ಪ್ರಖ್ಯಾತ ಡ್ರಗ್ಲೆಸ್ ಥೆರಪಿಸ್ಟ್ 🎓 ಪರ್ಯಾಯ ಮತ್ತು ಇಂಟಿಗ್ರೇಟಿವ್ ಮೆಡಿಸಿನ್‌ನಲ್ಲಿ ಎರಡು PhD ಗಳು 📚 MDAM ಸ್ನಾತಕೋತ್ತರ ಪದವಿ 🏆 VSK ಡಿಜಿಟಲ್ ಮೀಡಿಯಾ ಪ್ರಶಸ್ತಿ ವಿಜೇತರು 2024 🏆 ದಿಟ್ಟ ಮಹಿಳೆ ಪ್ರಶಸ್ತಿ ವಿಜೆತರು 2025 💫ಸುಪ್ತ ಮನಸ್ಸು ಮತ್ತು ಪ್ರಾಣ ಶಕ್ತಿ ತಜ್ಞರು 🌿 ಸಮೃದ್ಧಿ ಹೀಲಿಂಗ್ ಸೆಂಟರ್ ಮತ್ತು ಇನ್ಸ್ಟಿಟ್ಯೂಟ್ ಫಾರ್ ಡ್ರಗ್ಲೆಸ್ ಥೆರಪಿ, ಬೆಂಗಳೂರು ಸಂಸ್ಥಾಪಕರು 🌿 50,000 ಕ್ಕೂ ಹೆಚ್ಚು ಜನರಿಗೆ ಔಷಧ-ಮುಕ್ತ ಚಿಕಿತ್ಸೆ 🎤 1,000+ ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳು 🎥 1,000+ ಶೋ ಗಳು ಮತ್ತು ಸಂದರ್ಶನಗಳು 🙌 100K+ ತೃಪ್ತಿಕರ ಗ್ರಾಹಕರು 🧠 15+ ವರ್ಷಗಳ ಸಮಗ್ರ ಸ್ವಾಸ್ಥ್ಯ ಚಿಕಿತ್ಸೆಯ ಅನುಭವಗಳು 🌱 ಜನಪ್ರಿಯ ಹೋಲಿಸ್ಟಿಕ್ ಹೀಲರ್ ಮತ್ತು ವೆಲ್ನೆಸ್ ಕೋಚ್ 💪 ಮನಸ್ಸು ಮತ್ತು ದೇಹವನ್ನು ಗುಣಪಡಿಸುವ ಸಮಗ್ರ ಚಿಕಿತ್ಸೆ #drpurvijayaaraaj #druglesstherapy #holistichealing #healing #subconsciousmind 🔍 ಔಷಧ ಮುಕ್ತ ಸ್ವಾಸ್ಥ್ಯಕ್ಕಾಗಿ ಡಾ. ಪೂರ್ವಿ ಜಯರಾಜ್ ಅವರೊಂದಿಗೆ ಸಂಪರ್ಕ ಸಾಧಿಸಿ: ✅ಡಾ ಪೂರ್ವಿ ಜಯರಾಜ್ ಮತ್ತು ಸಮೃದ್ಧಿ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: http://www.samrruddhi.in/ ☎️ ಸಮೃದ್ಧಿ ಹೀಲಿಂಗ್ ಸೆಂಟರ್ ಅನ್ನು ಸಂಪರ್ಕಿಸಲು ಈ ನಂಬರ್ ಗೆ ಕರೆ ಮಾಡಿ: 9980302641 9535553717 9591682497