ಸಬ್ಬಕ್ಕಿ ಉಪ್ಪಿಟ್ಟು 🙏🙏 ರಾತ್ರಿ ತಿನ್ನಲು ಬಹಳ ಉತ್ತಮ.
Hema@Indu priya-t4c
0:00 / 0:00
ಸಬ್ಬಕ್ಕಿ ಉಪ್ಪಿಟ್ಟು 🙏🙏 ರಾತ್ರಿ ತಿನ್ನಲು ಬಹಳ ಉತ್ತಮ.
41 просмотр · 13 дн. назад
Hema@Indu priya-t4c
35 подписчиков
41 просмотр · 13 дн. назад
ಸಬ್ಬಕ್ಕಿ ಉಪ್ಪಿಟ್ಟು 🙏🙏 ರಾತ್ರಿ ತಿನ್ನಲು ಬಹಳ ಉತ್ತಮ.
.ಸಬ್ಬಕ್ಕಿ ಉಪ್ಪಿಟ್ಟು,ಸಬ್ಬಕ್ಕಿ ಕಿಚಡಿ,Sabudana Upma Sabudana Khichdi,Ekadashi Special,Ekadashi Fasting Food,ಉಪವಾಸದ ಅಡುಗೆ,ಏಕಾದಶಿ ಸ್ಪೆಷಲ್,Kannada Recipe
Kannada Cooking,ಸಂಜೆ ತಿಂಡಿ,ಹಬ್ಬದ ಅಡುಗೆ ,Easy Cooking
Hema Indu Priya
ಮಾಡುವ ಸಾಮಗ್ರಿಗಳು
ಸಬ್ಬಕ್ಕಿ ಒಂದು ಪಾವು
ಈರುಳ್ಳಿ ಎರಡು
ಟೊಮೆಟೊ ಒಂದು
ಒಣಕಖಾರ ಪುಡಿ ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿಣ ಅರ್ಧ ಸ್ಪೂನ್
ಶೇಂಗಾ ಪುಡಿ
ಮಾಡುವ ವಿಧಾನ
ಸಬ್ಬಕ್ಕಿಯನ್ನು ಮೂರ್ನಾಲ್ಕು ತಾಸು ನೆನೆಸಿಟ್ಟು ತೊಳೆದುಕೊಳ್ಳಿ ಅದರೊಳಗೆ ಅಕ್ಕಿ ಹಿಟ್ಟು ಹಾಕಿ ಉದುರುವುದು ಮಾಡಿಕೊಳ್ಳಿ.
ಒಂದು ಬಾಂಡಲಿಯಲ್ಲಿ ಒಗ್ಗರಣೆ ಹಾಕಿ ಅದಕ್ಕೆ ಈರುಳ್ಳಿಯ ಆಡ್ ಮಾಡಿ ಟೊಮೇಟೊ ಆಡ್ ಮಾಡಿ ನಂತರ ಅರಿಶಿಣ ಉಪ್ಪು ಹಾಕಿ ಕಲಕಿ ಎರಡು ನಿಮಿಷ ಬಿಟ್ಟ ನಂತರ ಸಾಬುದಾನ ಹಾಕಿ ಚೆನ್ನಾಗಿ ಕಲಿಸಿ
ಶೇಂಗಾ ಪುಡಿ ಹಾಕಿ ಚೆನ್ನಾಗಿ ಕಲಿಸಿ ಖಾರದ ನಂತರ.
ಪುಡಿ ಹಾಕಿ ಪ್ಲೇಟ್ ಮುಚ್ಚಿಡಿ ಎರಡು ನಿಮಿಷದ ನಂತರ ತೆಗೆಯಿರಿ ಏಕಾದಶಿ ಸ್ಪೆಷಲ್ ಉಪ್ಪಿಟ್ಟು ತಯಾರಾಯ್ತು
#ಸಬ್ಬಕ್ಕಿ ಉಪ್ಪಿಟ್ಟು#ಸಬ್ಬಕ್ಕಿ ಕಿಚಡಿ#Sabudana Upma# Sabudana Khichdi#Ekadashi Special#Ekadashi Fasting Food#ಉಪವಾಸದ ಅಡುಗೆ#ಏಕಾದಶಿ ಸ್ಪೆಷಲ್ #Kannada Recipe#Kannada Cooking#ಸಂಜೆ ತಿಂಡಿ#ಹಬ್ಬದ ಅಡುಗೆ #Easy Cooking#Hema Indu Priya-t4c