ಆಲೂಗಡ್ಡೆ ಪಲಾವ್ 👍👍 ಮಾಡಿ ಸಖತ ಇರುತ್ತದೆ.
Hema@Indu priya-t4c
0:00 / 0:00
ಆಲೂಗಡ್ಡೆ ಪಲಾವ್ 👍👍 ಮಾಡಿ ಸಖತ ಇರುತ್ತದೆ.
1 просмотр · 2 дн. назад
Hema@Indu priya-t4c
35 подписчиков
1 просмотр · 2 дн. назад
ಆಲೂಗಡ್ಡೆ ಪಲಾವ್ 👍👍 ಮಾಡಿ ಸಖತ ಇರುತ್ತದೆ.
ಉತ್ತರ ಭಾರತದ ಅಡುಗೆ, ರುಚಿಕರ ಆಲೂ ಪಲಾವ್, ಕನ್ನಡ ಅಡುಗೆಮನೆ, ಪಲಾವ್ ಆಲೂಗಡ್ಡೆ ಸಖತ್ ಟೇಸ್ಟ್, ರೈಸ್ ನ ವಿವಿಧ ರುಚಿ, ಟೇಸ್ಟಿ ಪಲಾವ್, Indian food tasty, rice potato pulao, homemade pulao, Indian kitchen pulao, different varieties pulao, Hame@InduPriya-t4c
ಬೇಕಾಗುವ ಸಾಮಗ್ರಿಗಳು
ಅಕ್ಕಿ ಎರಡು ಕಪ್ (2:00 ನೆಲೆಸಿರುವ ಅಕ್ಕಿ)
ಚಕ್ಕೆ ಲವಂಗ (ಮೆತ್ತಗೆ ಮಾಡಿರುವ ಪೌಡರ್)
ಎರಡು ಕಪ್ ವಾಟರ್
ನಾಲ್ಕು ಈರುಳ್ಳಿ ಸಣ್ಣಗೆ ಹೆಚ್ಚಿದ
ಆಲೂಗಡ್ಡೆ ಒಂದು
ಟೊಮೆಟೊ ಸಣ್ಣಗೆ ಹಚ್ಚಿದ
ಜೀರಿಗೆ ಆಸ್ಪೋಟ
ತುಪ್ಪ ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಒಲೆಯ ಮೇಲೆ ಒಂದು ಕುಕ್ಕರ್ ಇಡಿ, ಒಂದು ಚಮಚ ತುಪ್ಪ ಹಾಕಿ ನಂತರ ಈರುಳ್ಳಿ ಹಾಕಿ,ಚೆನ್ನಾಗಿ ಬೇಯಿಸಿ.
ಆಲೂಗಡ್ಡೆ ಹಾಕಿ ಚೆನ್ನಾಗಿ ಕುದಿಸಿ 5 ನಿಮಿಷ ಬಿಟ್ಟ ನಂತರ ಅಕ್ಕಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಟೊಮೆಟೊ ಹಾಕಿಚಕ್ಕೆ ಲವಂಗ (ಮೆತ್ತಗೆ ಮಾಡಿರುವ ಪೌಡರ್) ಕಲಕಿ ಕೊನೆಯದಾಗಿ ನೀರು ಹಾಕಿ.
ಕುಕ್ಕರ್ ಮುಚ್ಚಳ ಮುಚ್ಚಿಡಿ. ಎರಡು ವಿಸಿಲ್ ಆದ ನಂತರ ತಣ್ಣಗಾದ ತಕ್ಷಣ ಓಪನ್ ಮಾಡಿದರೆ ಸಾಕು. ಆಲೂಗಡ್ಡೆ ಪಲಾವ್ ತಯಾರಾಗಿರುತ್ತದೆ.
#ಉತ್ತರ ಭಾರತದ ಅಡುಗೆ,# ರುಚಿಕರ ಆಲೂ ಪಲಾವ್, #ಕನ್ನಡ ಅಡುಗೆಮನೆ, #ಪಲಾವ್ ಆಲೂಗಡ್ಡೆ ಸಖತ್ ಟೇಸ್ಟ್, #ರೈಸ್ ನ ವಿವಿಧ ರುಚಿ, #ಟೇಸ್ಟಿ ಪಲಾವ್, #Indian food tasty, #rice potato pulao,# homemade pulao, #Indian kitchen pulao,# different varieties pulao,
#Hame@InduPriya-t4c