Перейти к содержимому

ಎನು ಕೃಷ್ಣ ನಿನ್ನ ಕೊಳಲಿನ ನಾದ | Enu Krishna Ninna Kolalina Naada | ಕೃಷ್ಣ ಭಕ್ತಿಗೀತೆ |Nirakaara|srivatsa|

Nirakaara World

0:00 / 0:00

ಎನು ಕೃಷ್ಣ ನಿನ್ನ ಕೊಳಲಿನ ನಾದ | Enu Krishna Ninna Kolalina Naada | ಕೃಷ್ಣ ಭಕ್ತಿಗೀತೆ |Nirakaara|srivatsa|

1 025 просмотров · 9 дн. назад
Nirakaara World
58 подписчиков
1 025 просмотров · 9 дн. назад
ಎನು ಕೃಷ್ಣ ನಿನ್ನ ಕೊಳಲಿನ ನಾದ… 🙏💙 ಕೃಷ್ಣನ ಕೊಳಲಿನ ನಾದದಲ್ಲಿ ಭಕ್ತಿ, ಪ್ರೀತಿ, ನೆಮ್ಮದಿ ಮತ್ತು ಬದುಕಿನ ಸುಂದರ ಅನುಭವವನ್ನು ಕಾಣುವ ಒಂದು ಮಧುರ ಕನ್ನಡ ಭಕ್ತಿಗೀತೆ. ಕೃಷ್ಣನ ಕೊಳಲಿನಿಂದ ಹೊರಹೊಮ್ಮುವ ಆ ನಾದವು ಮನಸ್ಸಿನ ಚಂಚಲತೆಯನ್ನು ದೂರ ಮಾಡಿ, ಒಳಮನಸ್ಸಿಗೆ ಶಾಂತಿ ನೀಡಲಿ ಎಂಬ ಭಾವನೆಯೊಂದಿಗೆ ಈ ಹಾಡನ್ನು ನಿಮ್ಮ ಮುಂದೆ ತರುತ್ತಿದ್ದೇವೆ. 🌿 🎵 ಹಾಡಿನ ಶೀರ್ಷಿಕೆ: ಎನು ಕೃಷ್ಣ ನಿನ್ನ ಕೊಳಲಿನ ನಾದ Enu Krishna Ninna Kolalina Naada ✍️ Lyrics: Srivatsa Hampapura 🎬 Video Editing: Jyothi 🌿 NIRAKAARA – MUSIC BEYOND FORM ಭಕ್ತಿ • ಜ್ಞಾನ • ಉತ್ತಮ ಬದುಕು Devotion • Knowledge • Better Living 🙏 ಈ ಹಾಡು ನಿಮ್ಮ ಮನಸ್ಸಿಗೆ ಇಷ್ಟವಾದರೆ: 👍 Like ಮಾಡಿ ↗️ Share ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ 🔔 Nirakaara Channel Subscribe ಮಾಡಿ. 💙 ಕೃಷ್ಣನ ಕೊಳಲಿನ ನಾದ ಎಲ್ಲರ ಮನದಲ್ಲಿ ನೆಮ್ಮದಿಯ ನಾದವಾಗಲಿ. 🙏 ಶ್ರೀ ಕೃಷ್ಣಾರ್ಪಣಮಸ್ತು 🙏 🦚 ರಾಧೇ ಕೃಷ್ಣ 🦚