||ಕರ್ನಾಟಕ ರಾಜ್ಯೋತ್ಸವ ನವೆಂಬರ್ 1 || ನಮ್ಮ ನೆಲ ನಮ್ಮ ಜಲ ನಮ್ಮ ನಾಡು ||ನಮ್ಮ ಕನ್ನಡ ಕಸ್ತೂರಿ ಕನ್ನಡ|NIRAKAARA||
Nirakaara World
0:00 / 0:00
||ಕರ್ನಾಟಕ ರಾಜ್ಯೋತ್ಸವ ನವೆಂಬರ್ 1 || ನಮ್ಮ ನೆಲ ನಮ್ಮ ಜಲ ನಮ್ಮ ನಾಡು ||ನಮ್ಮ ಕನ್ನಡ ಕಸ್ತೂರಿ ಕನ್ನಡ|NIRAKAARA||
30 просмотров · 13 ч назад
Nirakaara World
62 подписчика
30 просмотров · 13 ч назад
ನಮ್ಮ ನೆಲ, ನಮ್ಮ ಜಲ, ನಮ್ಮ ನಾಡು, ನಮ್ಮ ಭಾಷೆ – ಕಸ್ತೂರಿ ಕನ್ನಡ!
ನವೆಂಬರ್ 1 – ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ.
ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪ❤️💛 ಕನ್ನಡವೇ ನಮ್ಮ ಉಸಿರು… ಕನ್ನಡವೇ ನಮ್ಮ ಹೆಮ್ಮೆ! ❤️💛ರೆ ಮತ್ತು ಭಾಷೆಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.
ಕನ್ನಡವನ್ನು ಪ್ರೀತಿಸೋಣ… ಕನ್ನಡವನ್ನು ಉಳಿಸೋಣ… ಕನ್ನಡವನ್ನು ಬೆಳೆಸೋಣ…
ಮಕ್ಕಳಿಗೆ ಕನ್ನಡ ಕಲಿಸಿರಿ – ನಾವೂ ಕನ್ನಡ ಕಲಿಯಿರಿ!
ಈ ರಾಜ್ಯೋತ್ಸವದಂದು ಒಂದು ಸಂಕಲ್ಪ ಮಾಡೋಣ:
ನಮ್ಮ ಮನೆಗಳಲ್ಲಿ ಕನ್ನಡ ಮಾತನಾಡೋಣ, ನಮ್ಮ ಮಕ್ಕಳಿಗೆ ಕನ್ನಡ ಕಲಿಸೋಣ, ಕನ್ನಡ ಪುಸ್ತಕಗಳನ್ನು ಓದೋಣ ಮತ್ತು ಕನ್ನಡದ ಕಂಪನ್ನು ಜಗತ್ತಿನಾದ್ಯಂತ ಹರಡೋಣ.
🌺 ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
NIRAKAARA KANNADA MUSIC
ಸಾಹಿತ್ಯ: ಶ್ರೀವತ್ಸ ಹಂಪಾಪುರ
ವಿಡಿಯೋ: ಸ್ವಾತಿ
ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು NIRAKAARA KANNADA MUSIC ಚಾನೆಲ್ Subscribe ಮಾಡಿ.
ಜೈ ಕರ್ನಾಟಕ! ಜೈ ಕನ್ನಡಾಂಬೆ! ❤️💛